ಜಟ್ಟಿಪಳ್ಳ:ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಜಟ್ಟಿಪಳ್ಳ ಮಾನಸ ಮಹಿಳಾ ಮಂಡಳದ 2023_24 ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯು ಮಹಿಳಾ ಮಂಡಳದ ಸಭಾಂಗಣದಲ್ಲಿ ಜರುಗಿತು. ಗೌರವಾಧ್ಯಕ್ಷರಾಗಿ ಚಂದ್ರಾಕ್ಷಿ ಜೆ ರೈ , ಅಧ್ಯಕ್ಷರಾಗಿ ಚಿತ್ರಲೇಖ ಮಡಪ್ಪಾಡಿ, ಕಾರ್ಯದರ್ಶಿಯಾಗಿ ಅನನ್ಯ ಅನಿಲ್, ಖಜಾಂಚಿಯಾಗಿ ಸವಿತಾ ಲಕ್ಷ್ಮಣ, ಉಪಾಧ್ಯಕ್ಷೆಯಾಗಿ
ಚಂದ್ರಾಕ್ಷಿ ಜೆ ರೈ, ಚಿತ್ರಲೇಖ ಮಡಪ್ಪಾಡಿ, ಅನನ್ಯ ಅನಿಲ್, ಸವಿತಾ ಲಕ್ಷ್ಮಣ,
ಶೈಲಜ ಪಿ ರೈ , ಜತೆ ಕಾರ್ಯದರ್ಶಿಯಾಗಿ ಸೌಮ್ಯ ಮಹೇಶ್, ನಿಕಟ ಪೂರ್ವ ಅಧ್ಯಕ್ಷರಾಗಿ ರೇವತಿ ಗೋಪಾಲ ಆಯ್ಕೆಯಾದರು. ನಿರ್ದೇಶಕರಿಗಳಾಗಿ ಜಯಂತಿ ಆರ್ ರೈ, ಅರ್ಚನ ಆರ್ ರೈ, ,ಸುನೀತ ರಾಮಚಂದ್ರ, ಪಾರ್ವತಿ ನಾರಾಯಣ, ಸುನಂದ ಕೆ ರೈ , ಸುನೀತ ರಮೇಶ, ಸುಮತಿ ರಘುನಾಥ , ಭಾರತಿ ಬಂಟ್ವಾಳ್ , ಗಿರಿಜ ವಿ ರೈ , ರಂಜಿನಿ ಸಂಜೀವ , ಮೀನಾಕ್ಷಿ ಆನಂದ, ಚಂದ್ರಾವತಿ ಸಂಜೀವ ಆಯ್ಕೆಯಾದರು. ಸಲಹೆಗಾರರಾಗಿ ದಿನೇಶ್ ಮಡಪ್ಪಾಡಿ, ರಮಾನಂದ ರೈ , ಸರೋಜಿನಿ ಪೆಲತ್ತಡ್ಕ , ರಘುನಾಥ ಜಟ್ಟಿಪಳ್ಳ , ಸಂತೋಷ್ ಕುಮಾರ ಶೆಟ್ಟಿ ಆಯ್ಕೆಯಾದರು.