ಸುಳ್ಯ: ಪ್ರತಿಷ್ಠಿತ ಶಿಕ್ಷ ಸಂಸ್ಥೆ ಕೆ.ವಿ.ಜಿ ಇಂಜಿನಿಯರಿಂಗ್ ಮಹಾವಿದ್ಯಾಲಯದಿಂದ ಅಂತಿಮ ವರ್ಷದ ವಿದ್ಯಾರ್ಥಿಗಳು ವಿವಿಧ ಕಂಪೆನಿಗಳಿಗೆ ಆಯ್ಕೆಯಾಗಿದ್ದಾರೆ. ಕಂಒಎನಿಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ಅಭಿನಂದಿಸಿದೆ. ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ
ವಿದ್ಯಾರ್ಥಿಗಳಾದ ಅಪೂರ್ವ, ಆಯಿಷತ್ ಮುರ್ಶಿದಾ ಬಿ.ಎಸ್., ಚೈತ್ರಾಂಜಲಿ ಹೆಚ್.ಎಂ., ಚೇತನ್ ಕೆ.ಎಂ., ಫಾತಿಮತ್ ಝಿಹ್ಹಾನ ಕೆ.ಹೆಚ್.. ಗುಲೆರುಕ್ಸರ್, ಹೆಚ್.ಎ. ಆಯಿಷತ್ ಸಫ್ವಾನ, ಹವ್ಯಶ್ರೀ ಎನ್.ಎಸ್., ಹಿರಣ್ಯ, ಕಾವ್ಯಶ್ರೀ ಕೆ.ಪಿ., ಲಿಖಿನ್ ಬಿ.ಕೆ., ನಿವೇದಿತಾ ಎಂ.ಸಿ., ನೂತನ್ ಎಸ್.ಗೌಡ, ಪವನ್ರಾಜ್ ಬಿ.ಯು., ಪೂಜಾ ಕೆ.ಕೆ., ಎಸ್. ಜೀನಿಟಾ, ಶ್ರದ್ಧಾ ಟಿ.ವಿ., ಶ್ರುತಕೀರ್ತಿ ಎ.ಪಿ., ಸುಕೇಶ್ ಎಸ್., ಸ್ವಾತಿ ಕೆ., ಉಮ್ಮೆಕುಲ್ಸುಮ್, ವಂಶಿ ಎ.ಎಸ್., ವಿಪಿನ್ ಎಸ್., ಯಕ್ಷಿತ್ ಕುಮಾರ್ ಎಂ., ಯುರೇಶ್ ಕುಮಾರ್ ಕೆ., ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಅಂಜದ್ ಆಲಿ, ಭವಾನಿ ಎಸ್., ಚೇತನ್ ನರಸಿಂಹ ಪಿ., ಜಸಿಲುದ್ದೀನ್ ಕೆ.ಐ., ಕೆ.ಪಿ. ಬಿಂದು, ಮೊಹಮ್ಮದ್ ಇಯಾಸ್, ಪುನೀತ್ ಹೆಚ್. ಆರ್., ಸುಹಾಸ್ ಕೆ.ಪಿ., ಸುಶ್ಮಿತಾ ಸಿ.ಎಸ್., ವಿಷ್ಣುದಾಸ್ ಕೆ.ಬಿ., ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಅನುಷಾ ಎಂ., ಅಶ್ವಿನ್ ಕುಮಾರ್ ಎಸ್., ಕಾರ್ತಿಕ್ ಕೆ.ಎಂ., ನಾಗಶ್ರೀ, ಶಿಲ್ಪಶ್ರೀ ಜಿ., ವರ್ಷಾ ಜಿ.ಎಸ್., ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಅಲ್ಬಿನ್ ಅಂಟೋನಿ, ಅನೀಶ್ ಪಿ., ಭವಿತ್ ಪಿ.ಎಸ್., ಸಿ.ಎಂ.ಸಯ್ಯದ್ ತಾಹಿರ್, ದರ್ಶನ್ ವಿ., ಮೋನೇಶ್ ಕೆ.ಕೆ., ಸ್ವಸ್ತಿಕ್ ಆರ್.ಕೆ., ವಿಜೇತ್ Immensphere ಕಂಪೆನಿಗೆ,
ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ಉಮ್ಮೆ ಕುಲ್ಸುಮ್ Skolar ಕಂಪೆನಿಗೆ ಹಾಗೂ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿನಿ ವರ್ಷಾ ಜಿ.ಎಸ್. Naavinya CAD Soft Pvt. Ltd. ಕಂಪೆನಿಗೆ ಆಯ್ಕೆಯಾಗಿರುತ್ತಾರೆ.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ
ಡಾ. ರೇಣುಕಾಪ್ರಸಾದ್ ಕೆ.ವಿ., ಕಾಲೇಜಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಂಪ್ಯೂಟರ್ ಸೈನ್ಸ್ & ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಉಜ್ವಲ್ ಯು.ಜೆ., ಪ್ರಾಂಶುಪಾಲರು ಡಾ. ಸುರೇಶ ವಿ., ಉಪಪ್ರಾಂಶುಪಾಲರು ಡಾ. ಶ್ರೀಧರ್ ಕೆ., ಡೀನ್ ಅಕಾಡೆಮಿಕ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು
ಡಾ. ಉಮಾಶಂಕರ್ ಕೆ.ಎಸ್., ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಚಂದ್ರಶೇಖರ್ ಎ., ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗ ಮುಖ್ಯಸ್ಥರು ಡಾ. ಕುಸುಮಾಧರ ಎಸ್., ಟ್ರೈನಿಂಗ್ & ಪ್ಲೇಸ್ಮೆ೦ಟ್ ಆಫೀಸರ್ ಪ್ರೊಫೆಸರ್ ಅನಿಲ್ ಬಿ.ವಿ. ಹಾಗೂ ಪ್ರಾಧ್ಯಾಪಕ ವೃಂದ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.