ಸುಳ್ಯ: ಸುಳ್ಯ ವಿಧಾನ ಸಭಾ ಕ್ಷೇತ್ರದ ಜನತಾದಳ ಜಾತ್ಯಾತೀತ ಪಕ್ಷದ ಅಭ್ಯರ್ಥಿ ಹೆಚ್.ಎಲ್ ವೆಂಕಟೇ ಇಂದು ಅರಂತೋಡು, ಕಲ್ಲುಗುಂಡಿ ಭಾಗದಲ್ಲಿ ಬಿರುಸಿನ ಮತಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಅಭ್ಯರ್ಥಿ ವೆಂಕಟೇಶ್, ಜೆಡಿಎಸ್ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ ಪ್ತಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ದೇವರಾಮ ಬಾಳಕಜೆ, ಹನೀಫ್ ಮೊಟ್ಟೆಂಗಾರ್, ಖಾದರ್ ಮೊಟ್ಟೆಂಗಾರ್, ರಾಮಚಂದ್ರ ಗೌಡ, ಮೋಹನ್ ಚಾಂತಾಳ, ಪಿ.ಎ. ಉಮ್ಮರ್, ಲಿಗೋರಿ ಡಿ’ ಸೋಜಾ ಮುಂತಾದವರು ಭಾಗವಹಿಸಿದರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post