Featuredಪರಿಸರ ರಾಜಾಸೀಟ್ ನೆನಪಿಸುತಿದೆ ಕುರುಂಜಿಗುಡ್ಡೆ ಪಾರ್ಕ್…ಸುಳ್ಯ ನಗರಕ್ಕೆ ಮುಕುಟ ಮಣಿಯಾಗಿ ರೂಪುಗೊಂಡಿದೆ ಸುಂದರ ಉದ್ಯಾನ. by ದಿ ಸುಳ್ಯ ಮಿರರ್ ಸುದ್ದಿಜಾಲ June 5, 2022 June 5, 2022 *ಗಂಗಾಧರ ಕಲ್ಲಪಳ್ಳಿ.ಸುಳ್ಯ: ಸುತ್ತಲೂ ಕಣ್ಣಾಡಿಸಿದರೆ ಕಾಣುವುದು ಹಚ್ಚ ಹಸಿರು ಹೊದ್ದು ಮಲಗಿದ ಅಗಾಧ ಪ್ರಕೃತಿಯ ರಮಣೀಯತೆ.. ಎಲ್ಲೆಲ್ಲೂ ಹರಡಿರುವ ಕೃಷಿ ತೋಟಗಳ ಹಸಿರ ಸೌಂದರ್ಯ ರಾಶಿ.. ಇನ್ನೊಂದೆಡೆ…