Featuredಅಂಕಣ ಅಂಕಣ-ಗಡಿನಾಡ ದಡದಿಂದ: ಪತ್ರಿಕಾ ಓದುಗರ ವ್ಯಥೆಯ ಮಾತು, ಇಂಥ ಮಾತನ್ನು ನಿರ್ಲಕ್ಷಿಸಿದರೆ ನಾಳೆ ಓದುಗರೆಲ್ಲಿಂದ..?! by ದಿ ಸುಳ್ಯ ಮಿರರ್ ಸುದ್ದಿಜಾಲ July 18, 2022 July 18, 2022 *ಎಂ.ನಾ.ಚಂಬಲ್ತಿಮಾರ್.ಮೊನ್ನೆ ಮೊನ್ನೆ ನಮ್ಮೂರಿನ ಪುಟ್ಟ ಹೋಟೆಲೊಂದರಲ್ಲಿ ಜಡಿಮಳೆಯ ವೇಳೆ ಬೆಚ್ಚಗೊಂದು ಚಾ ಹೀರುತ್ತಾ ಹರಟುತ್ತಿದ್ದೆ. ಆಗ ಅಲ್ಲಿಗೆ ಬಂದ ಅಪರಿಚಿತ ಗುಂಪಿನಲ್ಲಿದ್ದ ಹಿರಿಯರೊಬ್ಬರು ಕನ್ನಡ ದಿನಪತ್ರಿಕೆಗಳನ್ನು ಕೈಗೆತ್ತಿಕೊಂಡು…