ಬಂಟ್ವಾಳ: ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡಿರುವ ಬಂಟ್ವಾಳ ತಾಲೂಕಿನ ನೆಲ್ಲಿಗುಡ್ಡೆ ಶ್ರೀ ರಕ್ತೇಶ್ವರಿ ದೈವಸ್ಥಾನದಲ್ಲಿ ರಕೇಶ್ವರಿ, ಪಂಜುರ್ಲಿ, ಧರ್ಮ ದೈವಗಳ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕಲಶೋತ್ಸವಎಪ್ರಿಲ್ 22…
ಧಾರ್ಮಿಕ
-
ಧಾರ್ಮಿಕ
-
Featuredಧಾರ್ಮಿಕ
ಒಳ್ಳೆಯದನ್ನು ಅಪ್ಪಿಕೊಳ್ಳುವ ಉದಾತ್ತ ಚಿಂತನೆಯನ್ನು ವೇದಗಳು ನೀಡಿದೆ- ಡಾ.ಪ್ರಭಾಕರ ಭಟ್ ಕಲ್ಲಡ್ಕ:ಸುಳ್ಯದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ 25ನೇ ವರ್ಷದ ಶ್ರೀ ಕೇಶವ ಕೃಪಾ ವೇದ-ಯೋಗ-ಕಲಾ ಶಿಬಿರ ಉದ್ಘಾಟನೆ
ಸುಳ್ಯ:ಎಲ್ಲದರಲ್ಲೂ ಒಳ್ಳೆಯದನ್ನು ಒಪ್ಪಿಕೊಳ್ಳುವ ಮತ್ತು ಅಪ್ಪಿಕೊಳ್ಳುವ ಉದಾತ್ತ ಚಿಂತನೆಯನ್ನು ವೇದಗಳು ಭಾರತೀಯರಿಗೆ ನೀಡಿದೆ. ಈ ಚಿಂತನೇಯಿಂದಲೇ ಜಗತ್ತು ಬೆರಗುಗಣ್ಣಿನಿಂದ ಭಾರತವನ್ನು ನೋಡುವಂತಾಗಿದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ…
-
ಧಾರ್ಮಿಕ
ಎಪ್ರಿಲ್ 25: ಅಜ್ಜಾವರ ಝೈನ್ ಎಕ್ಸಲೆನ್ಸ್ ಪಾರ್ ಮೋರಲ್ ಎಜುಕೇಶನ್ನ 8ನೇ ವಾರ್ಷಿಕ ಹಾಗೂ 2ನೇ ಸನದುದಾನ ಸಮ್ಮೇಳನ: ಜಿಫ್ರಿ ಮುತ್ತುಕೋಯ ತಂಙಳ್ ಅವರಿಂದ ಉದ್ಘಾಟನೆ: ನೌಶಾದ್ ಬಾಖವಿ ಅವರಿಂದ ಪ್ರಭಾಷಣ: ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಪದಾಧಿಕಾರಿಗಳಿಂದ ಮಾಹಿತಿ
ಸುಳ್ಯ:ಮಹಿಳೆಯರ ಸಮನ್ವಯ ವಿಧ್ಯಭ್ಯಾಸ ಉನ್ನತಿಗಾಗಿ ಎಸ್ಕೆಎಸ್ಎಸ್ಎಫ್ ಅಡ್ಕ ಇರುವಂಬಳ್ಳ ಶಾಖೆ ಆರಂಭಿಸಿದ ಅಜ್ಜಾವರ ಅಡ್ಕದ ಝೈನ್ ಎಕ್ಸಲೆನ್ಸ್ ಪಾರ್ ಮೋರಲ್ ಎಜ್ಯುಕೇಶನ್ ವಿದ್ಯಾಸಂಸ್ಥೆಯ 8ನೇ ವಾರ್ಷಿಕೋತ್ಸವ ಹಾಗೂ…
-
Featuredಧಾರ್ಮಿಕ
ಪುತ್ತೂರು ಮಹಾಲಿಂಗೇಶ್ವರನಿಗೆ ವೈಭವದ ಬ್ರಹ್ಮರಥೋತ್ಸವ: ಬಾನಂಗಳದಲ್ಲಿ ವರ್ಣ ಚಿತ್ತಾರಬಿಡಿಸಿದ ಪುತ್ತೂರು ಬೆಡಿ
ಪುತ್ತೂರು: ಇತಿಹಾಸ ಪ್ರಸಿದ್ದ ಮಹತೋಭಾರ ಪುತ್ತೂರು ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವವು ಗುರುವಾರ ರಾತ್ರಿ ಭಕ್ತಿ ಸಂಭ್ರಮದೊದಿಗೆ ವೈಭವಯುತವಾಗಿ ನಡೆಯಿತು. ಲಕ್ಷಾಂತರ ಮಂದಿ ಭಕ್ತರು ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡರು. `ಪುತ್ತೂರು…
-
ಕಲ್ಲುಗುಂಡಿ:ಕಲ್ಲುಗುಂಡಿ ಮುಹಿಯುದ್ದೀನ್ ಜುಮ್ಮಾ ಮಸೀದಿ ಇದರ ವತಿಯಿಂದ ಸ್ವಲಾತ್ ವಾರ್ಷಿಕ ಹಾಗೂ ಮಜ್ಲಿಸುನ್ನೂರ್ ಕಾರ್ಯಕ್ರಮ ಕಲ್ಲುಗುಂಡಿ ಮಸೀದಿ ವಠಾರದಲ್ಲಿ ನಡೆಯಿತು. ಮಸೀದಿ ಅಧ್ಯಕ್ಷ ಆಲಿ ಹಾಜಿ ಅದ್ಯಕ್ಷತೆ…
-
ಸುಳ್ಯ:ಸುಳ್ಯದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ಒಂದು ವಾರಗಳ ಕಾಲ ಉಚಿತ ಸಂಸ್ಕಾರ ವಾಹಿನಿ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಇದೇ ಸಂದರ್ಭ ಶಿಬಿರದ…
-
ಅಡ್ಕಾರು:ಜಾಲ್ಸೂರು-ಅಡ್ಕಾರು ವಲಿಯುಲ್ಲಾಹಿ ದರ್ಗಾ ಶರೀಫ್ ಮಖಾಂ ಉರೂಸ್ ಸಮಾರೋಪಗೊಂಡಿತು. ಎರಡು ವರ್ಷಕ್ಕೊಮ್ಮೆ ನಡೆಯುವ ಉರೂಸ್ ಎ.12ರಿಂದ ಆರಂಭಗೊಂಡು ಎಪ್ರಿಲ್ 14 ರ ತನಕ ಮೂರು ದಿನಗಳ ಧಾರ್ಮಿಕ…
-
ಸುಳ್ಯ:ಸುಳ್ಯ ತಾಲೂಕು ಜಾಲ್ಸೂರು-ಅಡ್ಕಾರು ಎಂಬಲ್ಲಿ ಪಯಸ್ವಿನಿ ನದಿ ತಟದಲ್ಲಿ ಅಂತ್ಯ ವಿಶ್ರಾಂತಿ ಹೊಂದಿರುವ ಔಲಿಯಾಗಳ ಹೆಸರಿನಲ್ಲಿ ಎರಡು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭ ಎಪ್ರಿಲ್ 12…
-
ಪಂಜ: ಶ್ರೀ ಸದಾಶಿವ ಸಪರಿವಾರ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಎ.14 ರಂದು ವಿಷು (ಸೌರ ಯುಗಾದಿ)ಆಚರಿಸಲಾಯಿತು. ವಿಷು ಪ್ರಯುಕ್ತ ವಿಷು ಕಣಿ ದರ್ಶನ ನಡೆಯಿತು. ಸುಫಲ ವಸ್ತು…
-
ಪಂಜ: ಶ್ರೀ ಸದಾಶಿವ ಸಪರಿವಾರ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ನಾಳೆ(ಎ.14) ಪೂರ್ವಾಹ್ನ 8 ಗಂಟೆಗೆ ಸೌರ ಯುಗಾದಿ (ವಿಷು) ಪ್ರಯುಕ್ತ ಸುಫಲ ವಸ್ತು ಕಾಣಿಕೆ ಸಮರ್ಪಣೆ(ವಿಷು ಕಣಿ)…
