ಸುಳ್ಯ:ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ಸಿಎ ಬ್ಯಾಂಕ್)ದ ವತಿಯಿಂದ ಸಹಕಾರಿ ಆಫ್ ಬಿಡುಗಡೆ, ಕೃಷಿಕರ ಮತ್ತು ವ್ಯಾಪಾರಸ್ಥರ ಓವರ್ ಡ್ರಾಪ್ಟ್ ಸಾಲಗಳ ಬಿಡುಗಡೆ, ಬಾಡಿಗೆಗೆ ಔಷಧ…
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
-
ಕೃಷಿ
-
ಇತರ
ಇಂದಿನಿಂದ ಮಾ.1ರ ತನಕ ಸುಳ್ಯದಲ್ಲಿ ಪಿಎಸ್ಆರ್ ಸಿಲ್ಕ್ & ಸಾರೀಸ್ ವತಿಯಿಂದ ಸಾರಿಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ:ಮತ್ತೆ ತೆರೆದುಕೊಳ್ಳಲಿದೆ ಸಾರಿಗಳ ವರ್ಣಲೋಕ..! ಆಕರ್ಷಕ ಕಲೆಕ್ಷನ್,ಅತಿ ಕಡಿಮೆ ದರ
ಸುಳ್ಯ:ಮಂಗಳೂರಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಜವಳಿ ಉದ್ಯಮದಲ್ಲಿ ಜನರ ಮನಗೆದ್ದ ಪಿ.ಎಸ್.ಆರ್.ಸಿಲ್ಕ್ ನವರ ಸಾರಿ ಮೇಳ ಮತ್ತೆ ಸುಳ್ಯದಲ್ಲಿ ನಡೆಯಲಿದೆ. ಇಂದಿನಿಂದ (ಫೆ.27ರಿಂದ) ಮಾ.1ರ ತನಕ ಮೂರು…
-
ಮಂಞಡುಕ: ಕರಿಕೆ ಮಂಞಡುಕ ಶ್ರೀ ತುಳೂರ್ ವನತ್ ಭಗವತಿ ಕ್ಷೇತ್ರದ ಕಳಿಯಾಟ ಮಹೋತ್ಸವ ಸಂಪನ್ನಗೊಂಡಿತು. ಫೆ.16ರಿಂದ ಆರಂಭಗೊಂಡು 8 ದಿನಗಳ ಕಾಲ ನಡೆದ ಕಳಿಯಾಟ ಮಹೋತ್ಸವದ ಕೊನೆಯ…
-
ಧಾರ್ಮಿಕ
ಕರಿಕೆ ಮಂಞಡುಕ ಶ್ರೀ ತುಳೂರ್ ವನತ್ ಭಗವತಿ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ ಆರಂಭ:ಮೂರು ಜಿಲ್ಲೆಗಳ ಭಕ್ತರ ಸಂಗಮ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಸಂಭ್ರಮ: ಮಂಞಡುಕ್ಕಕ್ಕೂ ಸುಳ್ಯಕ್ಕೂ ಅವಿನಾಭಾವ ಸಂಬಂಧ
ಮಂಞಡುಕ:ಕರಿಕೆ ಮಂಞಡುಕ ಶ್ರೀ ತುಳೂರ್ ವನತ್ ಭಗವತಿ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಸಂಭ್ರಮ. ಫೆಬ್ರವರಿ 16ರಂದು ಆರಂಭಗೊಂಡಿರುವ ಕಳಿಯಾಟ 23ರವರೆಗೆ ನಡೆಯಲಿದೆ. ಕಾಸರಗೋಡು, ದಕ್ಷಿಣ ಕನ್ನಡ ಹಾಗೂ…
-
Featuredಪರಿಸರಸುಳ್ಯ ಮಿರರ್ Special
ಪ್ರಣಯ ಲಹರಿಯಲ್ಲಿ ಮಿಂದೆದ್ದ ಮಲೆದಾಸ ಮಂಗಟ್ಟೆ ಜೋಡಿ..! ಸಂಸಾರದಲ್ಲಿ ಜಗಳವಿಲ್ಲದ ಮಂಗಟ್ಟೆ ಹಕ್ಕಿಯ ಪ್ರೇಮ ಕಾವ್ಯ..!
ಚಿತ್ರಗಳು:ಶಿವಸುಬ್ರಹ್ಮಣ್ಯ ಕಲ್ಮಡ್ಕ.ವಸಂತ ಕಾಲದಲ್ಲಿ ಪ್ರಣಯ ಗೀತೆ ಹಾಡುತ್ತಿವೆ.. ಈ ಜೋಡಿ ಹಕ್ಕಿಗಳು..! ಈ ಲೋಕದ ಯಾವುದೇ ಪರಿವಿಲ್ಲದೆ ತಮ್ಮ ಪ್ರೇಮಲೋಕದಲ್ಲಿ ವಿಹರಿಸುವ ಜೋಡಿ ಹಕ್ಕಿಗಳು ಸದ್ದಿಲ್ಲದೆ ಎಲ್ಲೋ…
-
ಇತರ
ಅಂತಾರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಮರೆತು ಹೋದ ಖಾದ್ಯ ವಿಭಾಗದಲ್ಲಿ ಶಶ್ಮಿ ಭಟ್ ಅವರಿಂದ ತುಳುನಾಡಿನ ಖಾದ್ಯಗಳ ಪ್ರದರ್ಶನ
ಬೆಂಗಳೂರು:ಅಂತಾರಾಷ್ಟ್ರೀಯ ವಾಣಿಜ್ಯ ಮೇಳ 2026ರ ಕಾರ್ಯಕ್ರಮ ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಿ ಸ್ಟಾಲ್ ಗಳಿಗೆ ಭೇಟಿ ನೀಡಿ…
-
Featuredಧಾರ್ಮಿಕ
ಪಂಜ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಭಕ್ತಿ ಸಂಭ್ರಮದಲ್ಲಿ ಜರುಗಿದ ವೈಭವದ ಬ್ರಹ್ಮ ರಥೋತ್ಸವ: ರಥೋತ್ಸವ ಕಣ್ತುಂಬಿಕೊಂಡ ಭಕ್ತ ಗಡಣ.
ಪಂಜ: ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಳದ ಜಾತ್ರೋತ್ಸವದ ಪ್ರಯುಕ್ತ ಶುಕ್ರವಾರ ರಾತ್ರಿ ಭಕ್ತಿ ಸಂಭ್ರಮದ ಬ್ರಹ್ಮ ರಥೋತ್ಸವ ನಡೆಯಿತು. ಸಾವಿರಾರು ಮಂದಿ ಭಕ್ತರು ರಥೋತ್ಸವವನ್ನು…
-
Featuredಇತರ
ಸುಳ್ಯದ ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ಆಕರ್ಷಕ ಆಫರ್ಗಳ ಮಹಾಮೇಳಕ್ಕೆ ಚಾಲನೆ: ಪ್ರತಿ ಶನಿವಾರ ಮೆಗಾ ವೀಕೆಂಡ್ ಸೇಲ್, ಪ್ರತಿ ದಿನ ಆಕರ್ಷಕ ದರ ಕಡಿತ ಮಾರಾಟ, ವಿನೂತನ ಕೋಂಬೋ ಆಫರ್ ಆರಂಭ..! ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ ಸುಳ್ಯದ ಇಲೆಕ್ಟ್ರಾನಿಕ್ಸ್ ಉಪಕರಣಗಳ ಮಾಯಾಲೋಕ..!
ಸುಳ್ಯ: ಸುಳ್ಯದ ‘ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್’ ಮಳಿಗೆಯಲ್ಲಿಆಕರ್ಷಕ ಆಫರ್ಗಳ ಮಹಾಮೇಳ ಆರಂಭಗೊಂಡಿದೆ. ಪ್ರತಿ ಶನಿವಾರ ಮೆಗಾ ವೀಕೆಂಡ್ ಸೇಲ್, ಪ್ರತಿ ದಿನ ಆಕರ್ಷಕ ದರ ಕಡಿತ ಮಾರಾಟ…
-
Featuredತಾಲೂಕು
ಮಾಡಾವು ಉಪಕೇಂದ್ರದಿಂದ ಸುಳ್ಯಕ್ಕೆಹೆಚ್ಚುವರಿಯಾಗಿ 20 ಮೆಗಾವ್ಯಾಟ್ ಪರಿವರ್ತಕ ಅಳವಡಿಸಿ ವಿದ್ಯುತ್ ಪೂರೈಕೆಗೆ ಶಾಸಕರಿಂದ ಇಂಧನ ಸಚಿವರಿಗೆ ಮನವಿ: ಸಂಪಾಜೆ 33 ಕೆವಿ ಸಬ್ ಸ್ಟೇಷನ್ ನಿರ್ಮಾಣ ಆರಂಭಿಸಲು ಮನವಿ.
ಸುಳ್ಯ:ಮಾಡಾವು ಉಪಕೇಂದ್ರದಿಂದ ಸುಳ್ಯಕ್ಕೆ ಹೆಚ್ಚುವರಿಯಾಗಿ 20 ಮೆಗಾವ್ಯಾಟ್ ಪರಿವರ್ತಕ ಅಳವಡಿಸಿ ಬೇಡಿಕೆಗೆ ತಕ್ಕಂತೆ ವಿದ್ಯುತ್ ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಇಂಧನ…
-
Featuredಧಾರ್ಮಿಕ
ಪಂಜ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವಕ್ಕೆ ನಾಗತೀರ್ಥ ಮೂಲಸ್ಥಾನದಿಂದ ತೀರ್ಥ ಜಲ: 9 ಕಿ.ಮಿ.ದೂರದಿಂದ ತೀರ್ಥ ತರುವ ವಿಶೇಷ ಆಚರಣೆ
ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಫೆ.1ರಂದು ಆರಂಭಗೊಂಡಿದೆ. ಪಂಜ ಸೀಮೆಯ ದೇವಸ್ಥಾನದಲ್ಲಿ ಒಂಭತ್ತು ದಿನಗಳ ಕಾಲ ನಡೆಯುವ ಜಾತ್ರೋತ್ಸವ ಹಲವು ವೈವಿಧ್ಯತೆಗಳಿಂದ ಕೂಡಿದೆ.…
