ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅಮರಪಡ್ನೂರು ಮತ್ತು ಅಮರ ಮೂಡ್ನೂರು ಗ್ರಾಮದ ಅಕ್ಕೊಜಿಪಾಲ್, ಕನಪ್ಪಿಲ,ಶೇಣಿ,ಕುಳ್ಳಾಜೆ,ನೇಣಾರು,ಪಿಲಿಕಜೆ,ಕೂಟೇಲು,ಕಂದಡ್ಕ,ಹಾಸನಡ್ಕ,ರಾಗಿನಡ್ಕ,ಪೈಲಾರು,ಕಾಲೋನಿಗಳ ಸಹಿತ ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಾಯಿತು.
ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ, ಬಿಜೆಪಿ ಮುಖಂಡರಾದ ಎಸ್.ಎನ್.ಮನ್ಮಥ, ಜಯರಾಜ ಕುಕ್ಕೆಟ್ಟಿ, ಶೇಖರ ಮಡ್ತಿಲ, ಶಾಂತಾರಾಮ ಕಣಿಲೆಗುಂಡಿ ಮತ್ತಿತರರು ಚುನಾವಣಾ ಪ್ರಚಾರ ಕೈಗೊಂಡರು. ಮನೆ ಮನೆ ಭೇಟಿ ಮಾಡಿ ಪ್ರಚಾರ ನಡೆಸಲಾಯಿತು. ವಿವಿಧ ಕಡೆಗಳಲ್ಲಿ ಸಭೆ ನಡೆಯಿತು.
previous post