ಸುಳ್ಯ: ಸುಳ್ಯ ನಗರದಲ್ಲಿ ಮಂಗಳವಾರ ಹಗಲು ಉತ್ತಮ ಮಳೆಯಾಗಿದೆ. ಗುಡುಗು ಸಿಡಿಲಿನ ಅಬ್ಬರದೊಂದಿಗೆ ಮಳೆ ಸುರಿದಿದೆ. ಮಧ್ಯಾಹ್ನ 2.45ರ ಬಳಿಕ ಆರಂಭವಾದ ಸಾಧಾರಣ ಮಳೆ ಸುಮಾರು 4 ಗಂಟೆಯವರೆಗೂ ಮುಂದುವರಿಯಿತು. ಕತ್ತಲು ಕವಿದ ವಾತಾವರಣದಲ್ಲಿ ಗುಡುಗು ಸಿಡಿಲಿನ ಅಬ್ಬರದಲ್ಲಿ ಮಳೆ ಮುಂದುವರಿದಿದೆ. ಗುಡುಗು ಸಿಡಿಲು ದಿಗಿಲು ಹುಟ್ಟಿಸಿದೆ. ತಾಲೂಕಿನ ವಿವಿಧ ಭಾಗಗಳಲ್ಲಿ ಗುಡುಗು ಸಿಡಿಲಿನೊಂದಿಗೆ ಮಳೆಯಾಗಿದೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.