ಸುಳ್ಯ: ಕಳೆದ ನಾಲ್ಕು ದಶಕಗಳಿಂದ ಗುಣಮಟ್ಟದ ಅಡಿಕೆ ಗಿಡ, ತೆಂಗಿನ ಗಿಡ ಮತ್ತಿತರ ಗಿಡಗಳನ್ನು ಕೃಷಿಕರಿಗೆ ನೀಡುತ್ತಾ ಬಂದಿರುವ ಸುಳ್ಯದ ಸ್ವಾತಿ ನರ್ಸರಿ ಈ ಬಾರಿಯೂ ಗುಣಮಟ್ಟದ ಅಡಿಕೆ ಗಿಡ, ತೆಂಗಿನ ಗಿಡಗಳನ್ನು ಬೆಳೆಸಿದ್ದು ಕೃಷಿಕರನ್ನು ಕೈ ಬೀಸಿ ಕರೆಯುತಿದೆ. ನರ್ಸರಿಯಲ್ಲಿ ವಿವಿಧ ತಳಿಯ ಅಡಿಕೆ ಹಾಗೂ ತೆಂಗಿನ ಗಿಡಗಳು
ಮಾರಾಟಕ್ಕೆ ಸಿದ್ಧವಾಗಿದೆ. ಇಂಟರ್ಸಿ ಮಂಗಳ, ಮಂಗಳ, ಶತಮಂಗಳ, ಮೋಹಿತ್ ನಗರ, ಲೋಕಲ್(ಊರಿನ ತಳಿ) ತಳಿಯ ಗಿಡಗಳು ಲಭ್ಯವಿದೆ. TXD ತೆಂಗಿನ ತಳಿಯ ಗಿಡ ಲಭ್ಯವಿದೆ ಎಂದು ನರ್ಸರಿಯ ಮಾಲಕರು ತಿಳಿಸಿದ್ದಾರೆ.
ವಿಶೇಷತೆಗಳು:
ಕಳೆದ 39 ವರ್ಷಗಳಿಂದ ನಿರಂತರವಾಗಿ ಆಯ್ದ ಅಡಿಕೆ ಮತ್ತು ತೆಂಗಿನ ಕಾಯಿಯಿಂದ ತಯಾರಿಸಿದ ಉತ್ತಮ ಗುಣಮಟ್ಟದ ಅಡಿಕೆ ಹಾಗೂ ತೆಂಗು ಗಿಡಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಉತ್ತಮ ಇಳುವರಿ ನೀಡುವ ಗಿಡಗಳನ್ನು ಗ್ರಾಹಕರಿಗೆ ಕೈಗೆಡಕುವ ಬೆಲೆಯಲ್ಲಿ ನೀಡಲಾಗುತ್ತದೆ. ಗ್ರಾಹಕರಿಗೆ ಇಷ್ಟವಾದ ಗುಣಮಟ್ಟದ ಗಿಡಗಳನ್ನು ಅವರೇ ಆಯ್ಕೆ ಮಾಡಿಕೊಳ್ಳುವ ಅವಕಾಶ ಇದೆ.
ಆಸಕ್ತರು ಸಂಪರ್ಕಿಸಬಹುದು. ಕಚೇರಿ: ಸ್ವಾತಿ ಸಿಟಿ ಲಾಡ್ಜ್ ಸುಳ್ಯ.
9448123872