ಸುಳ್ಯ:ಸುಳ್ಯದ ಪ್ರತಿಷ್ಠಿತ ಮೊಬೈಲ್ ಮಾರಾಟ ಮಳಿಗೆ ಮೊಬೈಲ್ ಗ್ಯಾರೇಜ್ನಲ್ಲಿ ಗ್ರಾಹಕರಿಗೆ ಮಳೆಗಾಲದ ಆಕರ್ಷಕ ಕೊಡುಗೆಗಳನ್ನು ಘೋಷಿಸಿದೆ. ಹೊಸ ಸ್ಮಾರ್ಟ್ ಫೋನ್ ಖರೀದಿಸಿದರೆ ಜೊತೆಗೆ ಆಕರ್ಷಕ ವರ್ಣಮಯ ಛತ್ರಿಯನ್ನು ಉಚಿತವಾಗಿ ನೀಡಲಾಗುತ್ತದೆ. ಹಬ್ಬಗಳು ಸೇರಿ ವಿವಿಧ ಸಂದರ್ಭಗಳಲ್ಲಿ ತನ್ನ ಗ್ರಾಹಕರಿಗೆ ವೈವಿಧ್ಯಮಯ ಕೊಡುಗೆಗಳನ್ನು
ನೀಡುವ ಮೂಲಕ ಗ್ರಾಹಕರ ಅಚ್ಚುಮೆಚ್ಚಿನ ಮೊಬೈಲ್ ಮಳಿಗೆಯಾಗಿರುವ ಮೊಬೈಲ್ ಗ್ಯಾರೇಜ್ ಮಳೆಗಾಲಕ್ಕೆ ಅತಿ ಅಗತ್ಯವಾಗಿರುವ ಛತ್ರಿಯನ್ನು ಕೊಡುಗೆಯಾಗಿ ನೀಡುತಿದೆ. ಪ್ರತಿ ಮಳೆಗಾಲದಲ್ಲಿ ಸ್ಮಾರ್ಟ್ ಫೋನ್ ಖರೀದಿ ಜೊತೆಗೆ ಆಕರ್ಷಕ ಛತ್ರಿಯನ್ನು ಕೊಡುಗೆ ನೀಡಲಾಗುತಿದೆ. ಮೊಬೈಲ್ ಖರೀದಿಗೂ ಸುಲಭ ಕಂತುಗಳಲ್ಲಿ, ಅತಿ ಸರಳವಾಗಿ ಲೋನ್ ವ್ಯವಸ್ಥೆಗಳು ಲಭ್ಯವಿದೆ. ಆಫಲ್ ಐಫೋನ್, ಒಪ್ಪೊ, ವಿವೋ, ಸ್ಯಾಮ್ಸಂಗ್, ನೋಕಿಯಾ, ವನ್ ಪ್ಲಸ್, ರಿಯಲ್ ಮಿ, ಎಂಐ ಸೇರಿದಂತೆ ಎಲ್ಲಾ ಬ್ರಾಂಡೆಡ್ ಕಂಪೆನಿಗಳ ಆಕರ್ಷಕ ಸ್ಮಾರ್ಟ್ ಫೋನ್ಗಳ ಅಪೂರ್ವ ಸಂಗ್ರವೇ ಇಲ್ಲಿದೆ. ಸ್ಮಾರ್ಟ್ ಫೋನ್ಗಳ ಮಾರಾಟದ ಜೊತೆಗೆ ತಜ್ಞ ಟೆಕ್ನಿಷಿಯನ್ಗಳ ಮೂಲಕ ಎಲ್ಲಾ ಫೋನ್ಗಳ ತ್ವರಿತ ಮತ್ತು ಶೀಘ್ರ ಸರ್ವೀಸ್ ಕೂಡ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ