ಬೆಂಗಳೂರು:ಮುಖ್ಯಮಂತ್ರಿ ಸಿದ್ದರಮಯ್ಯ
2023–24ನೇ ಸಾಲಿನ ಬಜೆಟ್ ಮಂಡಿಸಿದರು. ಬಜೆಟ್ ಮುಖ್ಯಾಂಶ ಇಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆಯ 14ನೆ ಬಾರಿಗೆ ಬಜೆಟ್ ಮಂಡಿಸಿದರು. ಹಲವು ಯೋಜನೆಗಳನ್ನು ಘೋಷಿಸಿದರು.ಕೃಷಿ ಭಾಗ್ಯ ಯೋಜನೆಯಡಿ ನರೇಗಾ ಯೋಜನೆಗೆ 10 ಕೋಟಿ ರೂಗಳನ್ನು
ಘೋಷಿಸಿದರು.
ಶಿಕ್ಷಣ ಕ್ಷೇತ್ರ– 37ಸಾವಿರ ಕೋಟಿ,
ಮಹಿಳಾ ಮತ್ತು ಮಕ್ಕಳ ಕಲ್ಯಾಣ–24ಸಾವಿರ ಕೋಟಿ,
ಇಂಧನ– 22ಸಾವಿರ ಕೋಟಿ.
ನೀರಾವರಿ– 19ಸಾವಿರ ಕೋಟಿ.
ಗ್ರಾಮೀಣಾಭಿವೃದ್ಧಿ– 18ಸಾವಿರ ಕೋಟಿ.
ಒಳಾಡಳಿತ ಮತ್ತು ಸಾರಿಗೆ – 16ಸಾವಿರ ಕೋಟಿ.
ಕಂದಾಯ– 16ಸಾವಿರ ಕೋಟಿ.
ಆರೋಗ್ಯ ಇಲಾಖೆ-14ಸಾವಿರ ಕೋಟಿ.
ಸಮಾಜ ಕಲ್ಯಾಣ– 111ಸಾವಿರ ಕೋಟಿ.
ಲೋಕೋಪಯೋಗಿ ಇಲಾಖೆ– 10ಸಾವಿರ ಕೋಟಿ
ಕೃಷಿ ಮತ್ತು ತೋಟಗಾರಿಕೆ– 5860 ಕೋಟಿ.
ಪಶುಸಂಗೋಪನೆ ಮತ್ತು ಮೀನುಗಾರಿಕೆ–3024ಕೋಟಿ.
ಇತರೆ;-1.09ಲಕ್ಷ ಕೋಟಿ.
2023–24ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ಸ್ವಂತ ತೆರಿಗೆ ವಿವರ:
ಒಟ್ಟು ರಾಜಸ್ವ ಸಂಗ್ರಹ– 1.62ಲಕ್ಷ ಕೋಟಿ
ವಾಣಿಜ್ಯ ತೆರಿಗೆ– 1ಲಕ್ಷ ಕೋಟಿ.
ಅಬಕಾರಿ ತೆರಿಗೆ– 38ಸಾವಿರ ಕೋಟಿ.
ನೋಂದಣಿ ಮತ್ತು ಮುದ್ರಾಂಕ– 25ಸಾವಿರ ಕೋಟಿ.
ಮೋಟಾರು ವಾಹನ 11500 ಕೋಟಿ.
ಇತರೆ–2153 ಕೋಟಿ
ಬೆಂಗಳೂರು ಅಭಿವೃದ್ಧಿಗೆ 45ಸಾವಿರ ಕೋಟಿ ಅನುದಾನ
ಇಂದಿರಾ ಕ್ಯಾಂಟೀನ್ಗೆ 100 ಕೋಟಿ
ಚಿತ್ರದುರ್ಗಕ್ಕೆ ವೈದ್ಯಕೀಯ ಕಾಲೇಜು ಘೋಷಣೆ
ಮೈಸೂರು , ಕಲಬುರ್ಗಿಯಲ್ಲಿ ಟ್ರಾಮಾ ಸೆಂಟರ್ರೈತ ಉತ್ಪಾದನಾ ಕಂಪನಿಗಳಿಗೆ ಶೇ 4ರ ಬಡ್ಡಿದರದಲ್ಲಿ ಸಹಾಯದನ
ನಂದಿನಿ ಮಾದರಿಯಲ್ಲಿ ಏಕೀಕೃತ ಬ್ರಾಂಡ್ಗೆ 10 ಕೋಟಿ
ಲೋಕೋಪಯೋಗಿ ಇಲಾಖೆಗೆ 10ಸಾವಿರ ಕೋಟಿ ಅನುದಾನ ನೀಡಲಾಗುವುದು.