ಸುಳ್ಯ: ಪಿಯುಸಿ ಫಲಿತಾಂಶದಲ್ಲಿ ಶ್ರೀ ಶಾರದಾ ಪದವಿಪೂರ್ವ ಕಾಲೇಜಿಗೆ ಶೇ.100 ಫಲಿತಾಂಶ ದಾಖಲಾಗಿದೆ.ವಿಜ್ಞಾನ, ವಾಣೀಜ್ಯ ಹಾಗು ಕಲಾ ವಿಭಾಗದಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ. ಒಟ್ಟು 90 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ಉತ್ತೀರ್ಣರಾಗಿದ್ದಾರೆ. 27 ಮಂದಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಕಲಾವಿಭಾಗದಲ್ಲಿ 34, ವಾಣೀಜ್ಯ ವಿಭಾಗದಲ್ಲಿ 25, ವಿಜ್ಞಾನ ವಿಭಾಗದಲ್ಲಿ
ಚೈತನ್ಯ ಹಾಗು ಅಚಲ
31 ವಿದ್ಯಾರ್ಥಿಗಳು ಹಾಜರಾಗಿ ಎಲ್ಲರೂ ಉತ್ತೀರ್ಣರಾಗಿದ್ದಾರೆ. ಕಲಾವಿಭಾಗದಲ್ಲಿ 9 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಅಚಲಾ (579) ಅತೀ ಹೆಚ್ಚು ಅಂಕ ಪಡೆದಿದ್ದಾರೆ.ವಾಣೀಜ್ಯ ವಿಭಾಗದಲ್ಲಿ 8 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಅಮೂಲ್ಯ(576) ಅತೀ ಹೆಚ್ಚು ಅಂಕ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ 10 ಮಂದಿ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಚೈತನ್ಯ ಯು.(561) ಅತೀ ಹೆಚ್ಚು ಅಂಕ ಪಡೆದಿದ್ದಾರೆ.
ಅಮೂಲ್ಯ
ವಿಶಿಷ್ಶ್ರ ಶ್ರೇಣಿಯಲ್ಲಿ ಉತ್ತೀರ್ಣರಾದವರು:
ಕಲಾ ವಿಭಾಗ -ಅಚಲ . ಆರ್. 579, ಚಿಂತನ. ಕೆ. ಯಂ 553, ಫಾತಿಮಾತ್ ಮುನೀಷಾ 548,ವೀಕ್ಷ. ಎಂ. ಎನ್. 545, ಫಾತಿಮಾತ್ ಅಜ್ಮಿಯ 537, ಶ್ರೀಫಾ. ಕೆ. 529, ಅಕ್ಷತಾ. ಕೆ ವಿ. 523, ಮರಿಯಮ್ ಫರಾನ.515, ಪ್ರತೀಕ್ಷ. ಬಿ. ಎಲ್.514,ವಿಜ್ಞಾನ ವಿಭಾಗ:ಚೈತನ್ಯ. ಯು. 561,ಸಾಥ್ವಿಕ. ಎಂ. ಡಿ.549, ಸ್ವಸ್ತಿಶ್ರೀ. ರೈ. 548,ನಿತ್ಯಶ್ರೀ. ಜಿ. 540, ಕಮಲತಾ. ವೈ. ಶೆಟ್ಟಿ. 537, ಶ್ರದ್ದಾ. ರೈ. ಎಂ. 537, ಆಯಿಷಾತ್ ಅಶ್ಮಿಲಾ. 520, ಶರಣ್ಯ. ಎ.520, ಶ್ರೀಕನ್ಯಾ .ಎನ್. 515
ಅನ್ವಿತಾ. ಪಿ ಯು. 510,ವಾಣಿಜ್ಯ ವಿಭಾಗ
ಅಮೂಲ್ಯ. ಎ. ಕೆ. 576, ಶ್ರುತಿ. ಎ. ಎಸ್. 557, ಫಾತಿಮಾತ್ ನುಸೈಬ 556, ತುಳಸಿ. ಕೆ. ಬಿ. 543, ಶಮ್ನ. ವೈ. ಎಂ. 540,ಯಶಸ್ವಿ 532, ಅನನ್ಯ. 516,ನೀಕ್ಷಾ. ಎಲ್. ಸಿ 511