ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಭಾಗದಲ್ಲಿಯೂ ಉತ್ತಮ ಮಳೆಯಾಗಿದೆ. ಇಂದು ಸಂಜೆಯ ವೇಳೆಗೆ ಮಳೆಯಾಗಿದೆ ಸುಮಾರು ಅರ್ಧ ಗಂಟೆಗಳ ಕಾಲ ಮಳೆಯಾಗಿದೆ. ಕುಮಾರಧಾರಾ ಬಳಿಯಲ್ಲಿ ರಸ್ತಗೆ ಅಡ್ಡಲಾಗಿ ಮರ ಬಿದ್ದು ಸಂಚಾರಕ್ಕೆ ತಡೆ ಉಂಟಾಗಿದೆ.ಗಾಳಿ ಗುಡುಗು ಸಿಡಿಲು ಅಬ್ಬರದೊಂದಿಗೆ ಮಳೆಯಾಗಿದೆ. ಸುಳ್ಯ ಹಾಗು ಕಡಬ ತಾಲೂಕಿನ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ.ಅಮರ ಮುಡ್ನೂರು,
ಮೆಟ್ಟಿನಡ್ಕ, ಗುತ್ತಿಗಾರು ಮತ್ತಿತರ ಕಡೆ ಮಳೆ ಬಂದಿದೆ.
previous post