ಮಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಗಂಟೆಯ ವೇಳೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.44.17 ಮತದಾನ ದಾಖಲಾಗಿದೆ.
ಸುಳ್ಯ ಶೇ.44.1, ಪುತ್ತೂರು ಶೇ. 47.47, ಬೆಳ್ತಂಗಡಿ ಶೇ.44.82, ಬಂಟ್ವಾಳ ಶೇ. 46.53, ಮಂಗಳೂರು ನಗರ ಶೇ.43.85 ಮಂಗಳೂರು ನಗರ ದಕ್ಷಿಣ ಶೇ.38.44, ಮಂಗಳೂರು ನಗರ ಉತ್ತರ ಶೇ.43.43, ಮೂಡಬಿದ್ರೆ ಶೇ. 44.45 ಮತದಾನ ಆಗಿದೆ.
ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 45.1 ಮತದಾನ ಆಗಿದೆ. 47,075ಪುರುಷರು ಹಾಗು 45,852 ಮಹಿಳೆಯರು ಸೇರಿ 92,927 ಮಂದಿ ಮತ ಚಲಾಯಿಸಿದ್ದಾರೆ.