ಪೆರಾಜೆ: ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಮಾ.25ರಿಂದ ಕಾಲಾವಧಿ ಜಾತ್ರೋತ್ಸವ ಆರಂಭಗೊಂಡಿದೆ. ಏ.10ರ ತನಕ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಛಿಲತ್ತಾಯ ಪದ್ಮನಾಭ ತಂತ್ರಿಯವರ ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ನಡೆಯುತಿದೆ.ಮಾ.27ರಂದು…
-
-
Featuredಕೃಷಿ
ಏರಿಕೆಯ ಹಾದಿಯಲ್ಲಿ ರಬ್ಬರ್ ದರ: ತಿಂಗಳಲ್ಲಿ ಕೆಜಿಗೆ 30 ರೂ ಏರಿಕೆ.! ಹೇಗಿದೆ ಸುಳ್ಯದಲ್ಲಿ ರಬ್ಬರ್ ಧಾರಣೆ
ಸುಳ್ಯ:ಬೆಲೆ ಕಡಿತದಿಂದಾಗಿ ಸದಾ ನಷ್ಟದ ಲೆಕ್ಕಾಚಾರ ಮಾಡುತ್ತಿದ್ದ ರಬ್ಬರ್ ಕೃಷಿಕರಿಗೆ ಸಂತಸದ ಸುದ್ದಿ. ಕಳೆದ ಒಂದು ತಿಂಗಳಿನಿಂದ ರಬ್ಬರ್ ದರ ಏರಿಕೆಯ ಹಾದಿಯಲ್ಲಿದೆ. ಸದಾ 130 ರ…
-
ಸಾಂಸ್ಕೃತಿಕ
ಏ.9ರಿಂದ 17: ಕಾಯರ್ತೋಡಿಯಲ್ಲಿ ತೆರೆದು ಕೊಳ್ಳಲಿದೆ ‘ಬಣ್ಣದ ಲೋಕ’: ರಂಗಮಯೂರಿ ಕಲಾಶಾಲೆಯ ಆಕರ್ಷಕ ಬೇಸಿಗೆ ಶಿಬಿರಕ್ಕೆ ದಿನ ಗಣನೆ- ನೋಂದಾವಣೆ ಆರಂಭ
ಸುಳ್ಯ:ಬೇಸಿಗೆ ರಜೆಯನ್ನು ವೈವಿಧ್ಯಮಯವಾಗಿ ಒಂದಷ್ಟು ಕ್ರಿಯಾಶೀಲತೆಯೊಂದಿಗೆ ಕಳೆಯಲು ಮಕ್ಕಳಿಗೆ ಬೇಸಿಗೆ ಶಿಬಿರಗಳು ಪೂರಕ. ಹಾಡು, ನೃತ್ಯ, ಸೃಜನಾತ್ಮಕ ಕಲಿಕೆಯೊಂದಿಗೆ ಕುಣಿದು ಕುಪ್ಪಳಿಸಿ ನಲಿದು ಸಂಭ್ರಮಿಸಲು ಬೇಸಿಗೆ ಶಿಬಿರ…
-
Featuredಇತರ
ಗಡಿನಾಡಿನಲ್ಲೊಂದು ಶಿಕ್ಷಣ ಸೇತು…ಅಲ್ಲಿನ ಮಕ್ಕಳಿಗೆ ಇಲ್ಲಿಂದ ಪಾಠ: ಸುಳ್ಯದಿಂದ ಕರಿಕೆಗೆ ಬೆಸೆದ ವರ್ಚುವಲ್ ‘ಸ್ನೇಹ ಸೇತು’..
*ಗಂಗಾಧರ ಕಲ್ಲಪಳ್ಳಿ.ಸುಳ್ಯ:ಆಧುನಿಕ ಯುಗದಲ್ಲಿ ಬೆರಳ ತುದಿಯಲ್ಲಿ ಜಗತ್ತೇ ತೆರೆದುಕೊಳ್ಳುತ್ತದೆ. ಆದರೆ ಇಲ್ಲಿ ಬೆರಳ ತುದಿಯಲ್ಲಿ ಕ್ಲಾಸ್ ರೂಮೊಂದು ತೆರೆದುಕೊಳ್ಳುತ್ತದೆ. ಇಲ್ಲಿಂದ ಟೀಚರ್ ಹೇಳಿ ಕೊಡುವ ಪಾಠ ಕಿಲೋಮಿಟರ್…
-
ಸುಳ್ಯ:ಸ್ವಚ್ಛತೆ ಎಂಬುದು ಮನುಷ್ಯನ ಬದುಕಿನ ನಿತ್ಯ ದಿನಚರಿ. ಗ್ರಾಮೀಣ ಭಾಗದಲ್ಲಿ ಕ್ರಾಂತಿ ಮಾಡಿರುವ ಸುಳ್ಯ ಹಳೆಗೇಟಿನ ಕಮಿಲ ಕೆಮಿಕಲ್ ಇಂಡಸ್ಟ್ರೀಸ್ ನಿತ್ಯ ಬದುಕಿನ ಸ್ವಚ್ಛತೆಗಾಗಿ ಹಲವು ಉತ್ಪನ್ನಗಳನ್ನು…
-
Featuredಧಾರ್ಮಿಕ
ಕೋಲ ರೂಪದಲ್ಲಿ ಅವತರಿಸಿದ ಕಲಿಯುಗದ ಪ್ರತ್ಯಕ್ಷ ದೈವ ಶ್ರೀ ವಯನಾಟ್ ಕುಲವನ್: ಮೇನಾಲ ದೈವಂಕಟ್ಟು ಮಹೋತ್ಸವ ಸಂಪನ್ನ
ಸುಳ್ಯ:ಕಲಿಯುಗದ ಪ್ರತ್ಯಕ್ಷ ದೈವನೆನಿಸಿದ ಶ್ರೀ ವಯನಾಟ್ ಕುಲವನ್ ಕೋಲ ರೂಪದಲ್ಲಿ ಅವತರಿಸಿ ನೆರೆದ ಸಾವಿರಾರು ಭಕ್ತರನ್ನು ಹರಸಿತು. ನೆರೆದ ಭಕ್ತ ಸಮೂಹ ಭೂಮಿಯಲ್ಲಿ ಅವತರಿಸಿದ ಚೈತನ್ಯ ಮೂರ್ತಿ…
-
*ಗಂಗಾಧರ ಕಲ್ಲಪಳ್ಳಿ.ಸುಳ್ಯ:ಕೃಷಿಕರಿಗೆ ಆದಾಯ ಕೊಡುವ ಮುಖ್ಯ ಮಿಶ್ರ ಬೆಳೆ ಕೊಕ್ಕೊ. ಅಡಿಕೆ ತೋಟಗಳಲ್ಲಿ ಕೊಕ್ಕೊ ಮರಗಳು ಅಡಿಕೆ ಮರಗಳ ಜೊತೆ ಗಳಸ್ಯ ಕಂಠಸ್ಯವಾಗಿ ಬೆಳೆಯುತ್ತದೆ. ತಲ ತಲಾಂತರಗಳಿಂದ…
-
Featuredಧಾರ್ಮಿಕ
ಇಂದಿನಿಂದ ಮೇನಾಲದಲ್ಲಿ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ:ಭಕ್ತಿ ಸಂಭ್ರಮದ ಮಹೋತ್ಸವಕ್ಕೆ- ಭಕ್ತ ಸಹಸ್ರ ಸಂಗಮಕ್ಕೆ ಅಣಿಯಾಗಿದೆ ಮೇನಾಲ
ಅಜ್ಜಾವರ:ಶತಮಾನದ ಬಳಿಕ ನಡೆಯುವ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವಕ್ಕೆ ಮೇನಾಲ ಅಣಿಯಾಗಿದೆ.ಊರಿಗೇ ಊರೇ ಶೃಂಗಾರಗೊಂಡು ಭಕ್ತ ಸಮೂಹವನ್ನು ಕೈ ಮುಗಿದು ಕರೆಯುತಿದೆ..ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಾಲದ…
-
ಧಾರ್ಮಿಕ
ಪುಣ್ಚತ್ತಾರು ಕರಿಮಜಲು ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲದ ಆಮಂತ್ರಣ ಬಿಡುಗಡೆ:.ಎ.3,4 ರಂದು 55ನೇ ವರ್ಷದ ಒತ್ತೆಕೋಲ
ಕಾಣಿಯೂರು: ಪುಣ್ಚತ್ತಾರು ಕರಿಮಜಲು ವಿಷ್ಣುಪುರ ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಶ್ರೀ ಕಾಳಿಕಾಂಬಾ ದೇವಿ ದೇವಸ್ಥಾನದಲ್ಲಿ ಎ.3,4ರಂದು ನಡೆಯಲಿರುವ ಶ್ರೀ ವಿಷ್ಣುಮೂರ್ತಿ ದೈವದ 55ನೇ ವರ್ಷದ ಒತ್ತೆಕೋಲ…
-
Featuredಪರಿಸರ
ಬೇಸಿಗೆಯಲ್ಲಿ ವನ್ಯ ಜೀವಿಗಳಿಗೆ ಕುಡಿಯುವ ನೀರು ಒದಗಿಸಲು ಕಾಡಿನಲ್ಲಿ ಕೆರೆ: ಸುಳ್ಯ ಅರಣ್ಯ ಇಲಾಖೆಯ ವಿನೂತನ ಪ್ರಯೋಗ
ಸುಳ್ಯ:ಬೇಸಿಗೆಯ ಬಿರು ಬಿಸಿಲಿನ ತಾಪ, 40 ಡಿಗ್ರಿ ಸೆಲ್ಸಿಯಸ್ಗೆ ಏರುವ ಉಷ್ಣಾಂಶ. ಎಲ್ಲೆಡೆ ಬತ್ತಿ ಬರಡಾಗುವ ಭೂಮಿ. ಆವಿಯಾಗಿವ ಜೀವ ಜಲ. ಈ ಸಂದರ್ಭದಲ್ಲಿ ಎಲ್ಲೆಡೆ ನೀರಿಗೆ…
