ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಶನಿವಾರ ನೂತನ ಸಚಿವರಾಗಿ 24 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿಗೆ ಈ ಸಂಬಂಧ ಹೈಕಮಾಂಡ್ ಭೇಟಿಯಾಗಿ ಚರ್ಚಿಸಿದ್ದರು. ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ . ನಾಳೆ 24 ಮಂದಿ ಶಾಸಕರು ನೂತನ
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ನಾಳೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರು ಶಾಸಕರ ಅಧಿಕೃತ ಪಟ್ಟಿ:
ಹೆಚ್ ಕೆ ಪಾಟೀಲ್
ಕೃಷ್ಣಭೈರೇಗೌಡ
ಎನ್ ಚೆಲುವರಾಯಸ್ವಾಮಿ
ಕೆ ವೆಂಕಟೇಶ್
ಡಾ.ಹೆಚ್ ಸಿ ಮಹದೇವಪ್ಪ
ಈಶ್ವರ್ ಖಂಡ್ರೆ
ಕೆ ಎನ್ ರಾಜಣ್ಣ
ದಿನೇಶ್ ಗುಂಡೂರಾವ್
ಶರಣಬಸಪ್ಪ ದರ್ಶನಾಪುರ್
ಶಿವಾನಂದ ಪಾಟೀಲ್
ತಿಮ್ಮಾಪುರ ರಾಮಪ್ಪ ಬಾಳಪ್ಪ
ಎಸ್ ಎಸ್ ಮಲ್ಲಿಕಾರ್ಜುನ್
ಶಿವರಾಜ ತಂಡರಗಿ
ಡಾ.ಶರಣಪ್ರಕಾಶ್ ರುದ್ರಪ್ಪ ಪಾಟೀಲ್
ಮಂಕಾಳ್ ವೈದ್ಯ
ಲಕ್ಷ್ಮೀ ಹೆಬ್ಬಾಳ್ಕರ್
ರಹೀಂ ಖಾನ್
ಡಿ.ಸುಧಾಕರ್
ಸಂತೋಷ್ ಎಸ್ ಲಾಡ್
ಎನ್ ಎಸ್ ಬೋಸರಾಜು
ಸುರೇಶ ಬಿಎಸ್
ಮಧು ಬಂಗಾರಪ್ಪ
ಡಾ.ಎಂ.ಸಿ ಸುಧಾಕರ್
ಬಿ.ನಾಗೇಂದ್ರ