ಸುಳ್ಯ: ಪ್ರತಿಷ್ಠಿತ ವಿದ್ಯಾಸಂಸ್ಥೆ ಸುಳ್ಯದ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಫೆ.15ರೊಳಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ ಈ ಕೆಳಗಿನಂತೆ ಇದೆ.
ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆ
(CS&E/E&C/CS&E(AI&ML)MBA
ಟ್ರೈನಿಂಗ್ & ಪ್ಲೇಸ್ಮೆಂಟ್ ಆಫೀಸರ್ TAP Cell
ಹಾಸ್ಟೇಲ್ ಸೂಪರ್ವೈಸರ್- ಕೆವಿಜಿ ಗ್ರೂಪ್ ಆಫ್ ಹಾಸ್ಟೇಲ್ಸ್
ಅಟೆಂಡರ್ಸ್/ ಹೆಲ್ಪರ್ಸ್
ಇಲೆಕ್ಟ್ರಿಸಿಯನ್ -KVGHT
ಪ್ಲಂಬರ್ -KVGHT
ಆಸಕ್ತ ಅರ್ಹ ಅಭ್ಯರ್ಥಿಗಳು ಅರ್ಜಿ ಹಾಗೂ ಸ್ವ ವಿವರವನ್ನು ಫೆ. 15ರ ಮುಂಚಿತವಾಗಿ office@kvgengg.com
ಗೆ ಸಲ್ಲಿಸಬಹುದು (ದೂರವಾಣಿ-08257-231141) ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.