ಬೆಳ್ಳಾರೆ: ಬೆಳ್ಳಾರೆಯ ಕೆಪಿಎಸ್ ಪ್ರೌಢಶಾಲೆ ಶೇ. 97.5 ಪಡೆಯುವ ಮೂಲಕ ಉತ್ತಮ ಫಲಿತಾಂಶ ಪಡೆದುಕೊಂಡಿದೆ.
ಪರೀಕ್ಷೆ ಬರೆದ 160 ವಿದ್ಯಾರ್ಥಿಗಳಲ್ಲಿ
ನಿರೀಕ್ಷಾ, ಸಿಂಧುಶ್ರೀ, ಜನನಿ.ಕೆ, ಸಮನ್ವಿತ, ಗಣ್ಯಶ್ರೀ
156 ವಿದ್ಯಾರ್ಥಿಗಳು ತೇರ್ಗಡೆ ಯಾಗಿದ್ದಾರೆ.ನಿರೀಕ್ಷಾ ಪಿ.ಸಿ 610 ಅಂಕ ಪಡೆದುಕೊಂಡಿದ್ದಾರೆ. ಸಿಂಧೂಶ್ರೀ . ಜೆ. 606 ಅಂಕ, ಜನನಿ. ಕೆ. 606 ಅಂಕ, ಸಮನ್ವಿತಾ. ಎಂ.ಎಸ್. 603 ಅಂಕ ಮತ್ತು ಗನ್ಯಾ ಶ್ರೀ 601 ಅಂಕ ಪಡೆದು ಕೊಂಡಿದ್ದಾರೆ.
14 ಮಂದಿ ವಿದ್ಯಾರ್ಥಿಗಳು ಎ ಪ್ಲಸ್ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಎ ಶ್ರೇಣಿಯಲ್ಲಿ 27 ಮಂದಿ, 34 ಮಂದಿಗೆ ಬಿ ಪ್ಲಸ್ ಶ್ರೇಣಿ, 50 ಮಂದಿಗೆ ಬಿ ಶ್ರೇಣಿ ಮತ್ತು 27 ಮಂದಿ ವಿದ್ಯಾರ್ಥಿಗಳು ಸಿ ಪ್ಲಸ್ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ.