ಬೆಳ್ಳಾರೆ: ಬೆಳ್ಳಾರೆ ಹಿದಾಯ ಪಬ್ಲಿಕ್ ಸ್ಕೂಲ್ನ ಆಡಳಿತ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ಅಧ್ಯಕ್ಷರಾಗಿ ಯು ಹೆಚ್ ಅಬೂಬಕರ್ ಸಂಚಾಲಕರಾಗಿ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ಕಾರ್ಯದರ್ಶಿಯಾಗಿ ಯು.ಪಿ ಬಶೀರ್ ಬೆಳ್ಳಾರೆ ಉಪಾಧ್ಯಕ್ಷರಾಗಿ
ಯು ಹೆಚ್ ಅಬೂಬಕರ್, ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ಯು.ಪಿ ಬಶೀರ್ ಬೆಳ್ಳಾರೆ,ಅನ್ಸಾರ್ ಬಿ .ಎಚ್
ಅನ್ಸಾರ್ ಬಿ .ಎಚ್ ಮತ್ತು ಆಡಳಿತ ಸಮಿತಿಯ ನಿರ್ದೇಶಕರುಗಳಾಗಿ ಝಖರಿಯಾ ನಿಡ್ಮಾರ್ ,ಆರಿಫ್ ಬಿ.ಎಂ, ರಝಾಕ್ ಬಿ.ಎಂ, ಶಾಫಿ ಕಲ್ಲೇರಿ, ಅಬೂಬಕ್ಕರ್ ಬೂಡು, ಜೈನುದ್ದೀನ್ ಕುಂಞ್ಞಿಗುಡ್ಡೆ ಮತ್ತು ಝಖರಿಯಾ ಗೋವಾ ರವರನ್ನು ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಝಖರಿಯಾ ಜುಮಾ ಮಸೀದಿಯ ಆಡಳಿತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು