ಮಂಗಳೂರು: ರಾಜ್ಯ ವಿಧಾನ ಸಭೆಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಮುಂದುವರಿದಿದ್ದು ಮೊದಲ ಒಂದೂವರೆ ಗಂಟೆ ಮುಗಿದಾಗ
ಕಾಂಗ್ರೆಸ್ 119, ಬಿಜೆಪಿ 80 ಸ್ಥಾನಗಳಲ್ಲಿ, ಜೆಡಿಎಸ್ 22 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಲೆ ವ್ಯಕದತವಾಗುತ್ತಿದ್ದು ಆರಂಭದಿಂದಲೇ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಳ್ಳುತಿದೆ.