ಧರ್ಮಸ್ಥಳ: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ೫೫ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವದ ಅಂಗವಾಗಿ ಅಮೃತವರ್ಷಿಣಿ ಸಭಾ ಭವನದಲ್ಲಿ ಛದ್ಮವೇಷ ಸ್ಪರ್ಧೆ
ಏರ್ಪಡಿಸಲಾಯಿತು. ಸ್ಪರ್ಧೆಯ ಫಲಿತಾಂಶ :
ಸೂಪರ್ ಸೀನಿಯರ್ ವಿಭಾಗ : ರಂಗಶಿವ ಕಲಾ ತಂಡ (ಪ್ರಥಮ), ಸಾಮರ್‌ಸೆಟ್ ಬಳಗ (ದ್ವಿತೀಯ)
ಸೀನಿಯರ್ ವಿಭಾಗ: ಅಶೋಕ ಶೆಟ್ಟಿ ಬಳಗ (ಪ್ರಥಮ), ಬೀಡು ತಂಡ (ದ್ವಿತೀಯ)
ಮಹಿಳಾ ವಿಭಾಗ : ಜಲಜ ಮತ್ತು ಬಳಗ (ಪ್ರಥಮ), ಬೋದಿ ತಂಡ (ದ್ವಿತೀಯ), ಶಶಿರೇಖಾ ಬಳಗ (ತೃತೀಯ), ಪ್ರೇಮಾ ಬಳಗ (ದೇವಸ್ಥಾನ) ಪ್ರೋತ್ಸಾಹಕ
ಪ್ರೌಢ ಶಾಲಾ ವಿಭಾಗ : ಹೈಸ್ಕೂಲ್ ಸ್ಟಾರ್ (ಪ್ರಥಮ), ಸುಮಿತ್ ಎಸ್. (ದ್ವಿತೀಯ)
ಪ್ರಾಥಮಿಕ ಶಾಲಾ ವಿಭಾಗ : ಸಾಕ್ಷಿ ಹೆಗ್ಡೆ (ಪ್ರಥಮ), ಜಿಯಾ ಜೈನ್ (ದ್ವಿತೀಯ), ಶೌರ್ಯ (ತೃತೀಯ) ಕಿಶೋರ್ ಅಂಗನವಾಡಿ (ಪ್ರೋತ್ಸಾಹಕ) ಅವಿಷ್ಕಾರ್ ಶೆಟ್ಟಿ (ಪ್ರೋತ್ಸಾಹಕ).
ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ವಿ. ಹೆಗ್ಗಡೆಯವರು ಉಪಸ್ಥಿತರಿದ್ದು ಸ್ಪರ್ಧಿಗಳನ್ನು ಪ್ರೋತ್ಸಾಹಿಸಿದರು.