ಸುಳ್ಯ:ಎಲ್ಲರಿಗೂ ಅತೀ ಅಗತ್ಯವಾದ ವಸ್ತು ಎಂದರೆ ಅದು ವಸ್ತ್ರಗಳು. ವಸ್ತ್ರಗಳಿಲ್ಲದ ಬದುಕು ಊಹಿಸಲೂ ಅಸಾಧ್ಯ. ವಾಯು, ಜಲ, ಆಹಾರದಷ್ಟೇ ಮನುಷ್ಯನ ಬದುಕಿಗೆ ಅನಿವಾರ್ಯವಾದುದು ವಸ್ತ್ರಗಳು. ವಸ್ತ್ರೋದ್ಯಮ ಇಂದು…
ಇತರ
-
ಇತರ
-
ಅಮರಾವತಿ:11 ವರ್ಷಗಳಲ್ಲಿ ಯೋಗ ಪ್ರಪಂಚದಾದ್ಯಂತ ಕೋಟ್ಯಂತರ ಜನರ ಜೀವನದ ಭಾಗವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಆಂಧ್ರ ಪ್ರದೇಶದಲ್ಲಿ ಇಂದು ಆಯೋಜನೆಗೊಂಡ…
-
ಸುಳ್ಯ:ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಯೋಗ ಪಟು ಕೃತಿಕಾ ಮದುವೆಗದ್ದೆ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಯೋಗದ…
-
ಸುಳ್ಯ:ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ ಮತ್ತು ಮುಖ್ಯ…
-
ಇತರ
ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ: ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರಲಿ – ಮೌರ್ಯ ಆರ್ ಪ್ರಸಾದ್.
ಸುಳ್ಯ:ಕೆವಿಜಿ ಅಮರಜ್ಯೋತಿ ಪಿಯು ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.ಸಂಸ್ಥೆಯ ಟ್ರಸ್ಟಿ ಮೌರ್ಯ ಆರ್ ಕುರುಂಜಿ ಯೋಗ ದಿನಾಚರಣೆಗೆ ಚಾಲನೆ ನೀಡಿದರು. ಯೋಗದ ಮಹತ್ವವನ್ನು ಹಾಗೂ ವಿಶ್ವದಾದ್ಯಂತ…
-
ಸುಳ್ಯ:ಇಂಡಿಯನ್ ರೆಡ್ ಕ್ರಾಸ್ ದ.ಕ.ಜಿಲ್ಲಾ ಘಟಕದ ವತಿಯಿಂದ ಅರ್ಹ ಫಲಾನುಭವಿಗಳಿಗೆ ವಿತರಿಸಲು ನಿತ್ಯ ಬಳಕೆಯ ಮತ್ತು ಕಿಚನ್ ವಸ್ತುಗಳನ್ನು ಸುಳ್ಯ ರೆಡ್ ಕ್ರಾಸ್ ಘಟಕದ ಅಧ್ಯಕ್ಷ ಪಿ.…
-
ಸುಳ್ಯ:ಸುಳ್ಯ ಸುಬ್ರಹ್ಮಣ್ಯ ಉಪ ವಿಭಾಗದ ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಪ್ರವೀಣ್ ಕುಮಾರ್ ಶೆಟ್ಟಿಯವರಿಗೆ ವರ್ಗಾವಣೆಯಾಗಿದೆ.ಮಂಗಳೂರು ಸಾಮಾಜಿಕ ಅರಣ್ಯ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಪ್ರವೀಣ್ ಕುಮಾರ್ ಶೆಟ್ಟಿ ಅವರನ್ನು…
-
ಸುಳ್ಯ: ಇತ್ತೀಚಿನ ವರ್ಷಗಳಲ್ಲಿ ಸುಳ್ಯ ತಾಲೂಕಿನಲ್ಲಿ ಕಾಡಾನೆ ಹಾವಳಿ ತೀವ್ರಗೊಂಡಿದ್ದು ಕಾಡಾನೆಗಳು ವ್ಯಾಪಕವಾಗಿ ಕೃಷಿ ಹಾನಿ ಮಾಡುತಿದೆ. ಇದಕ್ಕೆ ಅರಣ್ಯ ಇಲಾಖೆ ವತಿಪರಿಹಾರ ನೀಡಲಾಗುತಿದೆ. ಕೃಷಿ ಹಾನಿ…
-
Featuredಇತರ
ಮಕ್ಕಳನ್ನು ಭಯಮುಕ್ತ ವಾತಾವತಣದಲ್ಲಿ ಬೆಳಿಸಿ: ಸಂಸದ ಕ್ಯಾ. ಚೌಟ ಕರೆ:ಸುಳ್ಯದಲ್ಲಿ ’ಯುವ್ವಿಕಾಸ’ ಯುವ ಸಬಲೀಕರಣ ಕಾರ್ಯಕ್ರಮ-ಉದ್ಯೋಗಾವಕಾಶ, ಸ್ಟಾರ್ಟಪ್ ಗಳ ಬಗ್ಗೆ ಮಾಹಿತಿ ಕಾರ್ಯಾಗಾರ
ಸುಳ್ಯ:ಮಕ್ಕಳು ಕ್ರಿಯಾತ್ಮಕವಾಗಿ ಮತ್ತು ಸ್ವತಂತ್ರವಾಗಿ ಯೋಚಿಸುವಂತಾಗಬೇಕು. ಅದಕ್ಕೆ ಮಕ್ಕಳನ್ನು ಭಯ ಮುಕ್ತ ವಾತಾವರಣದಲ್ಲಿ ಬೆಳೆಸಬೇಕು ಎಂದು ಸಂಸದ ಕ್ಯಾಪ್ಡನ್ ಬ್ರಿಜೇಶ್ ಚೌಟ ಹೇಳಿದ್ದಾರೆ. ಸಂಸದ ಕ್ಯಾ. ಬ್ರಿಜೇಶ್…
-
ಇತರ
ನಾಳೆಯಿಂದ(ಜೂ.16) ಸುಳ್ಯದಲ್ಲಿ ಪ್ರಥಮ ಬಾರಿಗೆ ಕುಂ ಕುಂ ಇಂಟರ್ನ್ಯಾಷನಲ್ ಫ್ಯಾಷನ್ ಶೋರೂಮ್ನಲ್ಲಿ ಬೃಹತ್ ಸಾರಿ ಮೇಳ: ಫ್ಯಾಕ್ಟರಿ ದರದಲ್ಲಿ ಆಕರ್ಷಕ ಸೀರೆ ಖರೀದಿಸುವ ಅವಕಾಶ
ಸುಳ್ಯ:ಸುಳ್ಯದ ಫ್ಯಾಷನ್ ಲೋಕದ ವಿಸ್ಮಯ ವಸ್ತ್ರ ಮಳಿಗೆ ಕುಂ ಕುಂ ಇಂಟರ್ ನ್ಯಾಷನಲ್ ಫ್ಯಾಷನ್ ಶೋರೂಮ್ನಲ್ಲಿ ಮಾನ್ಸೂನ್ ಪ್ರಯುಕ್ತ ಬೃಹತ್ ಸಾರಿ ಮೇಳ ನಾಳೆಯಿಂದ ಅಂದರೆ ಜೂ.16ರಿಂದ…
