ಸುಳ್ಯ:ಅಜ್ಜಾವರ ಗ್ರಾಮ ಪಂಚಾಯತ್ನ ನೂತನ ಅಧ್ಯಕ್ಷರಾಗಿ ದೇವಕಿ ಕಾಟಿಪಳ್ಳ – ವಿಷ್ಣುನಗರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಅಜ್ಜಾವರ ಗ್ರಾ.ಪಂ.ಅಧ್ಯಕ್ಷರಾಗಿದ್ದ ಬೇಬಿ ಅವರು ರಾಜಿನಾಮೆ ನೀಡಿದ ಹಿನ್ನಲೆಯಲ್ಲಿ ತೆರವಾದ ಸ್ಥಾನಕ್ಕೆ ಇಂದು…
Featured
-
-
Featuredಇತರ
ಸ್ನೇಹ ಶಾಲೆಯ ಭತ್ತದ ಗದ್ದೆಗೆ ಕೃಷಿ ಸಚಿವರ ಮೆಚ್ಚುಗೆ: ‘ಬೆಳೆಯುವ ಸಿರಿ ಮೊಳಕೆಯಲ್ಲಿ’- ಸಚಿವ ಚೆಲುವರಾಯ ಸ್ವಾಮಿ ಎಕ್ಸ್ನಲ್ಲಿ ಪೋಸ್ಟ್: ಶಾಲೆಯ ಹಿರಿಯ ವಿದ್ಯಾರ್ಥಿನಿ ಭತ್ತದ ಗದ್ದೆಯ ಪೊಟೊ ಸಚಿವರ ಕಚೇರಿಗೆ ಕಳುಹಿಸಿದ್ದರು- ಡಾ.ದಾಮ್ಲೆ ಮಾಹಿತಿ
ಸುಳ್ಯ:ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ಶಾಲೆಯ ಆಟದ ಮೈದಾನವನ್ನು ಭತ್ತದ ಗದ್ದೆಯನ್ನಾಗಿ ಮಾಡಿ ಇದೀಗ ಕೊಯ್ಲು ನಡೆಸಿರುವ ಶಾಲಾ ಮಕ್ಕಳ ಕೃಷಿ ಚಟುವಟಿಕೆಯನ್ನು ರಾಜ್ಯದ ಕೃಷಿ ಸಚಿವರಾದ…
-
ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯುತಿದೆ. ಭಾರತೀಯ ಕಾಲಮಾನ ಪ್ರಕಾರ ಮಂಗಳವಾರ ಸಂಜೆ 4ಕ್ಕೆ ಕೊನೆಯ ಹಂತದ ಮತದಾನ ಆರಂಭಗೊಂಡಿದೆ. ಇದು ಬುಧವಾರ ಬೆಳಿಗ್ಗೆ 4.30ಕ್ಕೆ ಕೊನೆಗೊಳ್ಳಲಿದೆ.…
-
Featuredನಗರ
ಸರಕಾರದಿಂದ ಅನುದಾನ ಬರುತ್ತಿಲ್ಲ- ಶಾಸಕರು ವಿಶೇಷ ಅನುದಾನ ತರಿಸಲಿ: ನಗರ ಪಂಚಾಯತ್ ಸಭೆಯಲ್ಲಿ ಆಡಳಿತ-ವಿಪಕ್ಷ ಸದಸ್ಯರ ಮಧ್ಯೆ ಕಾವೇರಿದ ವಾಗ್ಯುದ್ಧ- ಗದ್ದಲದ ಗೂಡಾದ ಸಾಮಾನ್ಯ ಸಭೆ
ಸುಳ್ಯ:ಅಭಿವೃದ್ಧಿಗೆ ಅನುದಾನ ಬರುತ್ತಿಲ್ಲ, ಸರಕಾರ ಅನುದಾನ ಕೊಡುತ್ತಿಲ್ಲ ಎಂದು ನಗರ ಪಂಚಾಯತ್ ಆಡಳಿತದ ಬಿಜೆಪಿ ಸದಸ್ಯರು ಹಾಗೂ ಶಾಸಕರು ವಿಶೇಷ ಅನುದಾನ ತರಿಸಲಿ ಎಂದು ಆಡಳಿತ ಕಾಂಗ್ರೆಸ್…
-
Featuredಇತರ
ಹರೀಶ್ ಕಂಜಿಪಿಲಿ ಅಭಿಮಾನಿ ಬಳಗದ ವತಿಯಿಂದ ಹರೀಶ್ ಕಂಜಿಪಿಲಿ ಅವರ 50ನೇ ಹುಟ್ಟು ಹಬ್ಬ ಆಚರಣೆ: ಕಂಜಿಪಿಲಿ ಗಟ್ಟಿ ನಿರ್ಧಾರದ ನಾಯಕ-ಭಾಗೀರಥಿ ಮುರುಳ್ಯ: ಕಂಜಿಪಿಲಿ ವಿಧಾನ ಪರಿಷತ್ನಲ್ಲಿ ಸುಳ್ಯವನ್ನು ಪ್ರತಿನಿಧಿಸುವಂತಾಗಲಿ-ಎಂ.ಬಿ.
ಸುಳ್ಯ: ಬಿಜೆಪಿ ನಾಯಕ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯಹರೀಶ್ ಕಂಜಿಪಿಲಿ ಅಭಿಮಾನಿ ಬಳಗದ ವತಿಯಿಂದ ಹರೀಶ್ ಕಂಜಿಪಿಲಿ ಅವರ 50ನೇ ಹುಟ್ಟು ಹಬ್ಬ ಆಚರಣೆಯನ್ನು ಎಂ.ಬಿ.ಫೌಂಡೇಶನ್ ಸಹಕಾರದಲ್ಲಿ…
-
Featuredರಾಜಕೀಯ
ರೈತರ ಭೂಮಿ ವಕ್ಫ್ ಆಸ್ತಿ ಆಗಿ ಬದಲಾಗುತಿದೆ ಎಂದು ಆರೋಪಿಸಿ ಸುಳ್ಯದಲ್ಲಿ ಬಿಜೆಪಿ ಪ್ರತಿಭಟನೆ: ಆತಂಕದಲ್ಲಿ ಅನ್ನದಾತರು-ಭಾಗೀರಥಿ ಮುರುಳ್ಯ: ಜನರನ್ನು ಬೀದಿಗೆ ತಳ್ಳುವ ಸರಕಾರ:ವೆಂಕಟ್ ವಳಲಂಬೆ
ಸುಳ್ಯ:ರಾಜ್ಯದಲ್ಲಿ ರೈತರ ಭೂಮಿಗಳು ವಕ್ಫ್ ಆಸ್ತಿಯಾಗಿ ಮಾರ್ಪಾಡಾಗುತಿದೆ, ಇದರಿಂದ ರಾಜ್ಯದಲ್ಲಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸುಳ್ಯ ಮಂಡಲ ಸಮಿತಿ ವತಿಯಿಂದ ಸುಳ್ಯ ತಾಲೂಕು…
-
ಅಡ್ಕಾರ್: ಇತ್ತಿಚೆಗೆ ಅಗಲಿದ ರತನ್ ಟಾಟಾ ಅವರಿಗೆ ನಮನ ಸಲ್ಲಿಸುವ ಮೂಲಕ ಅಡ್ಕಾರಿನ ವೈಫೈ ಗೆಳೆಯರ ಬಳಗ ದೀಪಾವಳಿ ಸಂದರ್ಭ ತಯಾರಿಸಿದ ನ್ಯಾನೋ ಕಾರಿನ ಮಾದರಿಯ ವಿನೂತನ…
-
Featuredಇತರ
ಹೇಗಿತ್ತು ಈ ಬಾರಿ ಸುಳ್ಯದಲ್ಲಿ ದೀಪಾವಳಿ ಸುಡುಮದ್ದು ವ್ಯಾಪಾರ…? ಕತ್ತಲನ್ನು ಸೀಳಿ ಬೆಳಕಿನ ವರ್ಣ ಚಿತ್ತಾರ ಬಿಡಿಸುವ ಪಟಾಕಿಗಳಿಲ್ಲದೆ ಇನ್ನೆಲ್ಲಿಯ ದೀಪಾವಳಿಯ .?
ಸುಳ್ಯ: ದೀಪಾವಳಿ ಎಂದರೆ ದೀಪಗಳ ಹಬ್ಬ ಹಲವು ಆಚರಣೆ, ಅಚಾರ ವಿಚಾರ, ಸಂಪ್ರದಾಯಗಳ ಸಮ್ಮಿಲನ. ಜೊತೆಗೆ ಸಿಡಿಮದ್ದು ಅಬ್ಬರಿಸುವ ಹಬ್ಬವೂ ಹೌದು. ಬೆಳಕಿನ ಪ್ರಭಾವಳಿ ಚೆಲ್ಲುವ ದೀಪಾವಳಿಯ…
-
Featuredರಾಜಕೀಯ
ರೈತರ ಭೂಮಿ ವಕ್ಫ್ ಆಸ್ತಿ ಆಗಿ ಮಾಡುವ ಹುನ್ನಾರ ನಡೆಯುತಿದೆ- ವೆಂಕಟ್ ವಳಲಂಬೆ: ನ.4 ರಂದು ಪ್ರತಿಭಟನೆ-ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಅಧ್ಯಕ್ಷರ ಹೇಳಿಕೆ
ಸುಳ್ಯ:ರಾಜ್ಯದಲ್ಲಿ ರೈತರ ಭೂಮಿಗಳು ವಕ್ಫ್ ಆಸ್ತಿಯಾಗಿ ಮಾರ್ಪಾಡಾಗುವ ಹುನ್ನಾರ ನಡೆಯುತಿದೆ, ಇದರಿಂದ ರಾಜ್ಯದಲ್ಲಿ ರೈತರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್…
-
Featuredಗ್ರಾಮೀಣ
700 ಮೀಟರ್ ಕಾಂಕ್ರೀಟ್ ರಸ್ತೆಗೆ ಎರಡು ಬಾರಿ ಉದ್ಘಾಟನಾ ಭಾಗ್ಯ.!ಕೋಲ್ಚಾರು- ಪೈಂಬೆಚ್ಚಾಲ್ -ಅಜ್ಜಾವರ ಸಂಪರ್ಕ ರಸ್ತೆ ಮಧ್ಯಾಹ್ನ ಕಾಂಗ್ರೆಸ್ಸಿಗರಿಂದ, ಸಂಜೆ ಬಿಜೆಪಿಯವರಿಂದ ಉದ್ಘಾಟನೆ
ಕೋಲ್ಚಾರ್: 700 ಮೀಟರ್ ಕಾಂಕ್ರೀಟ್ ರಸ್ತೆಗೆ ಎರಡು ಬಾರಿವಉದ್ಘಾಟನಾ ಭಾಗ್ಯ. ಮಧ್ಯಾಹ್ನ ಕಾಂಗ್ರೆಸ್ನವರು ರಸ್ತೆ ಉದ್ಘಾಟಿಸಿದರೆ, ಸಂಜೆ ಬಿಜೆಪಿಯವರು ರಸ್ತೆ ಉದ್ಘಾಟನೆ ಮಾಡಿದರು.ಕೋಲ್ಚಾರು- ಪೈಂಬೆಚ್ಚಾಲ್ -ಅಜ್ಜಾವರ ಸಂಪರ್ಕ…
