ಸುಳ್ಯ:ಸುಳ್ಯ ನಗರಕ್ಕೆ ಕುಡಿಯುವ ನೀರಿನ ಪೈಪ್ ಅಳವಡಿಕೆಗೆ ರಸ್ತೆಯ ಬದಿಯಲ್ಲಿ ತೆಗೆಯಲಾದ ಹೊಂಡವನ್ನು ಸಮರ್ಪಕವಾಗಿ ಮುಚ್ಚಬೇಕು, ಅಗೆದ ರಸ್ತೆಯನ್ನು ಕೂಡಲೇ ದುರಸ್ತಿ ಪಡಿಸಬೇಕು ಎಂದು ನಗರ ಪಂಚಾಯತ್…
ನಗರ
-
Featuredನಗರ
-
Featuredನಗರ
ನಾಮನಿರ್ದೇಶನ ಸದಸ್ಯರು ವಾರ್ಡ್ಗಳ ವಿಚಾರದಲ್ಲಿ ಮೂಗು ತೂರಿಸಬೇಡಿ- ನ.ಪಂ. ಸದಸ್ಯರ ತಾಕೀತು: ಕಾಂಗ್ರೆಸ್ ಸದಸ್ಯರ ಮಧ್ಯೆಯೇ ವಾಗ್ಯುದ್ಧಕ್ಕೆ ವೇದಿಕೆಯಾದ ನ.ಪಂ.ಸಭೆ
ಸುಳ್ಯ:ಸರಕಾರದಿಂದ ನಾಮನಿರ್ದೇಶನಗೊಂಡ ಸದಸ್ಯರು ವಾರ್ಡ್ಗಳ ವಿಚಾರದಲ್ಲಿ ಮೂಗು ತೂರಿಸಬೇಡಿ ಎಂದು ವಾರ್ಡ್ ಸದಸ್ಯರು, ಎಲ್ಲಾ ವಾರ್ಡ್ಗಳ ಅಭಿವೃದ್ಧಿ ವಿಚಾರದಲ್ಲಿ ಸಲಹೆ ಸೂಚನೆ ನೀಡುತ್ತೇವೆ ಎಂದು ನಾಮನಿರ್ದೇಶಿತ ಸದಸ್ಯರು…
-
Featuredನಗರ
ಸುಳ್ಯ ನಗರದ ರಸ್ತೆಯ ದುರವಸ್ಥೆ:ನ.ಪಂ. ಸಭೆಯಲ್ಲಿ ಧರಣಿಗೆ ಮುಂದಾದ ನಗರ ಪಂಚಾಯತ್ ಸದಸ್ಯ: ಕೆ.ಎಸ್.ಉಮ್ಮರ್- ವೆಂಕಪ್ಪ ಗೌಡ ಮಧ್ಯೆ ವಾಗ್ವಾದ.
ಸುಳ್ಯ: ಪೈಪ್ ಲೈನ್ ಕಾಮಗಾರಿಗೆಂದು ಕಡಿದು ಹಾಕಿದ ರಸ್ತೆ ಬದಿ ಸರಿಯಾಗಿ ಮುಚ್ಚದೆ ಸುಳ್ಯ ನಗರದಲ್ಲಿ ಜನರಿಗೆ ಸಂಚಾರಕ್ಕೆ ತೊಂದರೆ ಆಗುವುದನ್ನು ಪ್ರತಿಭಟಿಸಿ ನಗರ ಪಂಚಾಯತ್ ಸದಸ್ಯ…
-
ಸುಳ್ಯ: ಪಯಸ್ವಿನಿ ನದಿಗೆ ಅಡ್ಡಲಾಗಿ ಸುಳ್ಯ ನಾಗಪಟ್ಟಣದಲ್ಲಿರುವ ವೆಂಟೆಡ್ ಡ್ಯಾಮ್ನ ಎಲ್ಲಾ ಗೇಟ್ಗಳನ್ನು ತೆರೆಯಲಾಗಿದೆ.ಎಲ್ಲಾ 14 ಗೇಟ್ಗಳನ್ನು ತೆರೆಯಲಾಗಿದ್ದು ನೀರು ಸರಾಗವಾಗಿ ಹರಿಯುತಿದೆ. ನೀರು ಹೆಚ್ಚಳ ಆದರೂ…
-
ನಗರ
ವೆಂಟೆಡ್ ಡ್ಯಾಂನ ಷಟರ್ಗಳನ್ನು ಕೂಡಲೇ ತೆರವು ಮಾಡಲು ರಾಧಾಕೃಷ್ಣ ಬೊಳ್ಳೂರು ತಂಡದಿಂದ ತಹಶೀಲ್ದಾರ್ ಅವರಿಗೆ ಒತ್ತಾಯ
ಸುಳ್ಯ:ಸುಳ್ಯ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವ ನಾಗಪಟ್ಟಣದ ವೆಂಟೆಡ್ ಡ್ಯಾಂ ನಲ್ಲಿ ತೀವ್ರ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಳವಾಗಿದ್ದು, ವೆಂಟೆಡ್ ಡ್ಯಾಂನ ಎಲ್ಲಾ ಷಟರ್ಗಳನ್ನು ಪೂರ್ಣ…
-
ಸುಳ್ಯ:ಮಳೆ ತೀವ್ರ ಹೆಚ್ಚಾಗಿದ್ದು ಪಯಸ್ವಿನಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದರೂ ಸುಳ್ಯ ನಾಗಪಟ್ಟಣದಲ್ಲಿರುವ ವೆಂಟೆಡ್ ಡ್ಯಾಮ್ನ ಷಟರ್ ಪೂರ್ತಿಯಾಗಿ ತೆರೆಯಲಿಲ್ಲ. ಇದರಿಂದ ಸಾರ್ವಜನಿಕಲ್ಲಿ ಆತಂಕ ಉಂಟಾಗಿದೆ. ಸುಳ್ಯ…
-
ನಗರ
ಕಾಂಗ್ರೆಸ್ ಮುಖಂಡರಿಂದ ವಿಪತ್ತು ನಿರ್ವಹಣೆ ಮತ್ತು ನಗರದ ಸಮಸ್ಯೆ ಪರಿಹರಿಸಲು ಸುಳ್ಯ ನಗರ ಪಂಚಾಯತ್ ಮುಖ್ಯಾಧಿಕಾರಿಯೊಂದಿಗೆ ಚರ್ಚೆ
ಸುಳ್ಯ:ಮಳೆಗಾಲದ ಸಂದರ್ಭದಲ್ಲಿ ಸುಳ್ಯ ನಗರದಲ್ಲಿ ವಿಪತ್ತು ನಿರ್ವಹಣೆ ಮತ್ತು ವಿದ್ಯುತ್ ಸಮಸ್ಯೆ, ಹಾಗೂ ಅಮೃತ್ 2 ಯೋಜನೆಯಿಂದ ನಗರದ ರಸ್ತೆಗಳು ಅವ್ಯವಸ್ಥೆಯಾಗಿರುವ ಕುರಿತು ಬ್ಲಾಕ್ ಕಾಂಗ್ರೆಸ್ ನಿಯೋಜಿತ…
-
ಸುಳ್ಯ:ಮಳೆ ಹೆಚ್ಚಾಗಿರುವ ಹಿನ್ನಲೆಯಲ್ಲಿ ನಾಗಪಟ್ಟಣ ಬಳಿಯ ವೆಂಟೆಡ್ ಡ್ಯಾಮ್ನ ಷಟರ್ಗಳನ್ನು ತೆರೆಯಲಾಗುತಿದೆ. ಸುಳ್ಯ ನಗರ ವ್ಯಾಪ್ತಿಗೆ ಕುಡಿಯುವ ನೀರು ಪೂರೈಕೆ ಮಾಡುವ ಡ್ಯಾಮ್ನ ಷಟರ್ ತೆರೆದು ನೀರನ್ನು…
-
ನಗರ
ಚೆನ್ನಕೇಶವ ದೇವಳದ ಸಮೀಪದ ರಸ್ತೆಯಲ್ಲಿ ತಾತ್ಕಾಲಿಕ ದುರಸ್ತಿ: ಜನಪ್ರತಿನಿಧಿಗಳ ಸೂಚನೆಯ ಮೇರೆಗೆ ತುರ್ತು ದುರಸ್ತಿ-ಮಾಧ್ಯಮ ವರದಿಗೆ ತುರ್ತು ಸ್ಪಂದನೆ
ಸುಳ್ಯ: ಸಂಪೂರ್ಣ ಹದಗೆಟ್ಟು ನಡೆದಾಡಲೂ ಅಸಾಧ್ಯವಾದ ಚೆನ್ನಕೇಶವ ದೇವಸ್ಥಾನದ ರಸ್ತೆಯಲ್ಲಿ ಜನಪ್ರತಿನಿಧಿಗಳು ಭೇಟಿ ನೀಡಿ ಸೂಚನೆ ನೀಡಿದ ಹಿನ್ನಲೆಯಲ್ಲಿ ತಾತ್ಕಾಲಿಕ ದುರಸ್ತಿ ಕಾರ್ಯ ನಡೆಸಲಾಗಿದೆ.ಕಾಂಕ್ರೀಟ್, ಜಲ್ಲಿ ಮಿಕ್ಸರ್…
-
Featuredನಗರ
ಸುಳ್ಯದ ರಸ್ತೆಯ ಅವಸ್ಥೆ ನೋಡಿ…!ಸಂಪೂರ್ಣ ಹದಗೆಟ್ಟಿರುವ ಚೆನ್ನಕೇಶವ ದೇವಸ್ಥಾನ ಬಳಿಯ ರಸ್ತೆ: ನಡೆದಾಡಲೂ ಅಸಾಧ್ಯ: ಜನಪ್ರತಿನಿಧಿಗಳ ಭೇಟಿ
ಸುಳ್ಯ: ರಸ್ತೆ ಬದಿಯಲ್ಲಿ ಅವ್ಯವಸ್ಥೆಯ ಕಾಮಗಾರಿಯಿಂದ ಚೆನ್ನಕೇಶವ ದೇವಸ್ಥಾನದ ಬಳಿಯಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ನಡೆದಾಡಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ರಸ್ತೆಯ ಒಂದು ಭಾಗದಲ್ಲಿಕುಡಿಯುವ ನೀರಿನ ಪೈಪ್…
