ಸುಳ್ಯ: ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರು ಏ.24ರಂದು ಅಜ್ಜಾವರ, ಮಂಡೆಕೋಲು ಗ್ರಾಮದಲ್ಲಿ ಚುನಾವಣಾ ಪ್ರಚಾರ ಕೈಗೊಂಡರು. ಕರಿಯಮೂಲೆ ಮಹಾಮಾಯಿ ದೈವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.ಮೇನಾಲದ
ಉದ್ದಂತಡ್ಕ ಕಾಲೋನಿ, ಪೇರಾಲಿನ ಕುಂಟಿಕಾನ ಕಾಲೋನಿ, ಮೆದಿನಡ್ಕ ಕಾಲೋನಿಗಳಲ್ಲಿ ಭೇಟಿ ಮಾಡಿ ಮತಯಾಚನೆ ಮಾಡಲಾಯಿತು. ಮಂಡೆಕೋಲು ಗ್ರಾಮದ ವಿವಿಧ ಭಾಗಗಳಲ್ಲಿ ಪ್ರಚಾರ ಕೈಗೊಂಡಡರು. ಮಂಡಲ ಪ್ರಮುಖರು,ಮಹಾಶಕ್ತಿ ಕೇಂದ್ರ ಪ್ರಮುಖರು,ಶಕ್ತಿ ಕೇಂದ್ರ ಪ್ರಮುಖರು, ಸ್ಥಳೀಯ ಜನ ಪ್ರತಿನಿಧಿಗಳು,ಸಾಮಾಜಿಕ ಜಾಲತಾಣದ ಪ್ರಮುಖರು,ಮತ್ತು ಸ್ಥಳೀಯರು ಉಪಸ್ಥಿರಿದ್ಧರು