ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಗರಡಿಬೈಲು ಶ್ರೀ ಉಳ್ಳಾಕ್ಳು, ಕಾಚು ಕುಜುoಬ ದೈವಸ್ಥಾನದಲ್ಲಿ ದೀಪಾವಳಿ ಪ್ರಯುಕ್ತ ಬಲೀoದ್ರ ಪೂಜೆ ಹಾಗೂ ತಂಬಿಲ ಸೇವೆ ನಡೆಯಿತು.…
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
-
-
ಪೋರ್ಟ್ ಬ್ಲೇರ್:ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆ ಅಕ್ಟೋಬರ್ 21ರಿಂದ ತೀವ್ರಗೊಳ್ಳುವ ಸಾಧ್ಯತೆಯಿರುವುದರಿಂದ, ಭಾರತೀಯ ಹವಾಮಾನ ಇಲಾಖೆಯು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಚಂಡಮಾರುತದ ಎಚ್ಚರಿಕೆ ನೀಡಿದ್ದು ಇದರಿಂದ…
-
ಮಂಗಳೂರು : ತುಳುನಾಡಿನಲ್ಲಿ ನಡೆಯುವ ದೀಪಾವಳಿಯು ಕೃಷಿ ಬದುಕಿಗೆ ಹೊಂದಿಕೊಂಡ ತುಳುವ ನೆಲದ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಪೆರ್ಲ ಹೊಂಬೆಳಕು ಶಿಕ್ಷಣ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಕಿಶೋರ್…
-
Featuredಧಾರ್ಮಿಕ
ಐಶ್ವರ್ಯ ಸಮೃದ್ಧಿಯ ಪ್ರತೀಕವಾಗಿ ಮನೆ ಮನೆಗಳ ಮುಂದೆ ರಂಗು ರಂಗಿನ ಬಲಿಯೇಂದ್ರ.. ಮನೆ ಮನಗಳಲ್ಲಿ ಸಂಭ್ರಮದ ಉತ್ಸವ..
*ಗಂಗಾಧರ ಕಲ್ಲಪಳ್ಳಿ.ಚಿತ್ರ:ಎ.ಪಿ.ಕುಮಾರ್ ಕಲ್ಲಪಳ್ಳಿ.ಸುಳ್ಯ:ಐಶ್ವರ್ಯ,ಸಮೃದ್ಧಿ ಸಂಭ್ರಮದ ಸಂಕೇತವಾಗಿ ಮನೆಗಳ ಮುಂದೆ ನೆಟ್ಟ ಅಲಂಕೃತಗೊಂಡ ಬಲಿಯೇಂದ್ರವು ತುಳು ನಾಡಿನ ದೀಪಾವಳಿ ಹಬ್ಬದ ಪ್ರಮುಖ ಆಕರ್ಷಣೆ. ರಂಗು ರಂಗಾಗಿ ಶೃಂಗಾರಗೊಂಡ ಬಲಿಯೇಂದ್ರನ…
-
ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದಲ್ಲಿ ಇಂದು ತುಳಸಿ ಪೂಜೆ, ಬಲೀಂದ್ರ ಪೂಜೆ ಹಾಗೂ ಗೋಪೂಜೆ ನಡೆಯಿತು. ದೇಗುಲದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್…
-
ಪಂಜ: ಪಂಜ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಅಮೃತ ಮಹೋತ್ಸವ ಸಂಭ್ರಮದಲ್ಲಿದೆ. ಅಮೃತ ಮಹೋತ್ಸವ ಆಚರಣೆಗಾಗಿ ಅಮೃತ ಮಹೋತ್ಸವ ಸಮಿತಿಯನ್ನು ರಚಿಸಲಾಗಿದೆ.ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿ ಹಿರಿಯರಾದ…
-
ಕಾರವಾರ:ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗೋವಾ–ಕಾರವಾರ ಕರಾವಳಿಯಲ್ಲಿ ಐಎನ್ಎಸ್ ವಿಕ್ರಾಂತ್ ನೌಕಾಪಡೆಯ ಹಡಗಿನಲ್ಲಿ ಸಿಬ್ಬಂದಿ ಮತ್ತು ಯೋಧರೊಂದಿಗೆ ದೀಪಾವಳಿ ಆಚರಿಸಿದರು.ಮೂರು ಸೇನಾಪಡೆಗಳ ಅಸಾಧಾರಣ ಸಮನ್ವಯದಿಂದಾಗಿ ಆಪರೇಷನ್…
-
ಸುಳ್ಯ:ಮುಅಲ್ಲಿಂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಜಟ್ಟಿಪಳ್ಳ ಬುಸ್ತಾ ನುಲ್ ಉಲೂo ಮದ್ರಸದಲ್ಲಿ ಸದರ್ ಉಸ್ತಾದ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ಅವರನ್ನು ಸನ್ಮಾನಿಸಲಾಯಿತು.ಸಮಸ್ತ…
-
Featuredರಾಜಕೀಯ
ಸಮ ಸಮಾಜ ನಿರ್ಮಾಣ ಸರಕಾರದ ಗುರಿ:ಸಿಎಂ ಸಿದ್ದರಾಮಯ್ಯ: ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಮಾಡಿಯೇ ಮಾಡ್ತೇವೆ- ಸಿಎಂ ಭರವಸೆ
ಪುತ್ತೂರು:ಎಲ್ಲರೂ ಸಮಾನರಾದ ಸಮಾಜ ನಿರ್ಮಾಣ ಮಾಡುವುದು ನಮ್ಮೆಲ್ಲರ ಗುರಿ. ನಮ್ಮ ಸಂವಿಧಾನ ಎಲ್ಲರೂ ಓದಬೇಕು ಮತ್ತು ಎಲ್ಲರಿಗೂ ಅರ್ಥ ಆಗಬೇಕು ಆಗ ಸಮ ಸಮಾಜ ನಿರ್ಮಾಣ ಮಾಡಲು…
-
ಅಂಕಣ
ಸುಳ್ಯದಲ್ಲಿ ಪ್ರಥಮ ಬಾರಿಗೆ ರಾಯಲ್ ಸ್ಟಾರ್ ಇವಿ ಸ್ಕೂಟರ್ ಶೋರೂಮ್ ಶುಭಾರಂಭ: ನೂತನ ಶೋರೂಮ್ಗೆ ಗಣ್ಯರಿಂದ ಶುಭ ಹಾರೈಕೆ
ಸುಳ್ಯ:ರಾಯಲ್ ಸ್ಟಾರ್ ಇವಿ ಸ್ಕೂಟರ್ ಶೋರೂಮ್ ಸುಳ್ಯದಲ್ಲಿ ಅ.20ರಂದು ಶುಭಾರಂಭಗೊಂಡಿತು. ಮಹಮ್ಮದ್ ಇಕ್ಬಾಲ್ ಎಲಿಮಲೆ ಹಾಗೂ ಹಾಜಿ ಇಬ್ರಾಹಿಂ ಕತ್ತರ್ ಮಾಲಕತ್ವದ ರಾಯಲ್ ಸ್ಟಾರ್ ಇವಿ ಸ್ಕೂಟರ್…
