ಚೆನ್ನೈ: ಏಕದಿನ ವಿಶ್ವಕಪ್ನ ಇಂದಿನ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ಎರಡೂ ತಂಡಗಳು ತಲಾ ಎರಡು ಪಂದ್ಯಗಳನ್ನು ಆಡಿದೆ. ನ್ಯೂಝಿಲೆಂಡ್ ಎರಡೂ ಪಂದ್ಯ ಗೆದ್ದರೆ ಬಾಂಗ್ಲಾದೇಶ ಒಂದರಲ್ಲಿ ಗೆದ್ದು ಒಂದು ಸೋತಿದೆ.
ಪಂದ್ಯ ಆರಂಭ: ಮಧ್ಯಾಹ್ನ 2.00 ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
previous post





