ಸುಳ್ಯ: ಸುಳ್ಯದ ಪ್ರತಿಷ್ಠಿತ ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಮಳಿಗೆಯ ವತಿಯಿಂದ ನಡೆಸುತ್ತಿರುವ ಸುಲಭ ಕಂತು ಯೋಜನೆಯ ಎರಡನೇ ಆವೃತ್ತಿಯ ಎರಡನೇ ತಿಂಗಳ ಬಂಪರ್ ಬಹುಮಾನದ ಅದೃಷ್ಟ ಗ್ರಾಹಕರ ಆಯ್ಕೆ ಅ.15 ರಂದು
ಸುಳ್ಯದ ಅಂಬೆಟಡ್ಕದ ಸಫಲ ಉಧ್ಯಮ ಇಲೆಕ್ಟ್ರಾನಿಕ್ಸ್ ಶೋ ರೂಂ ನಲ್ಲಿ ನಡೆಯಿತು. ಅದೃಷ್ಟ ಗ್ರಾಹಕರಾಗಿ 1 ಲಕ್ಷ ಮೊತ್ತದ ಇಲೆಕ್ಟ್ರಾನಿಕ್ ಸಾಮಾಗ್ರಿಗಳನ್ನು ಕಾರ್ಡ್ ಸಂಖ್ಯೆ 5538 ಮೌನೀಶ್ ಅರುಣ್ ಸುಳ್ಯ ವಿಜೇತರಾಗಿದ್ದಾರೆ.
ಅದೃಷ್ಟ ಗ್ರಾಹಕರ ಆಯ್ಕೆಯನ್ನು ಸುಳ್ಯದ ಹಿರಿಯ ಪತ್ರಕರ್ತರಾದ ಗಂಗಾಧರ ಮಟ್ಟಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಗ್ರಾಹಕರು, ಸಿಬ್ಬಂದಿಗಳು, ಪಾಲುದಾರರು ಉಪಸ್ಥಿತರಿದ್ದರು.










