ಸುಳ್ಯ:ಒಂದು ಹೊಚ್ಚ ಹೊಸ ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ ಕಂಪ್ಯೂಟರ್ ಖರೀದಿಸಿದರೆ ಜೊತೆಗೆ 10 ಆಕರ್ಷಕ ಗಿಫ್ಟ್ಗಳ ಕೊಡುಗೆ…! ಇಲ್ಲಿ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಖರೀದಿಸಿದಲ್ಲಿ ಜೊತೆಯಲ್ಲಿ ಕಂಪ್ಯೂಟರ್ ಮತ್ತು ಲ್ಯಾಪ್ಟಾಪ್ಗೆ ಅತೀ ಅಗತ್ಯವಾದ 10 ಅಸ್ಸೆಸ್ಸರೀಸ್ಗಳನ್ನು ಉಚಿತವಾಗಿ ಮನೆಗೆ ಕೊಂಡೊಯ್ಯಬಹುದು..! ಇದು ಸುಳ್ಯದ
ಪ್ರತಿಷ್ಠಿತ ಲಾಪ್ಟಾಪ್ ಶೋರೂಮ್ ಚೆನ್ನಕೇಶವ ದೇವಸ್ಥಾನದ ಬಳಿಯ ‘ಶ್ರೀ ಇನ್ಫೋ’ ಲ್ಯಾಪ್ಟಾಪ್ ಸೆಂಟರ್’ನಲ್ಲಿ ಮಾತ್ರ. ನವರಾತ್ರಿ, ದಸರಾ ಪ್ರಯುಕ್ತ ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಗ್ರಾಹಕರಿಗೆ ಈ ಆಕರ್ಷಕ ಆಫರ್ಗಳನ್ನು ನೀಡಲಾಗಿದೆ.ಪ್ರತಿ ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ ಖರೀದಿಗೂ 10 ಐಟಂಗಳನ್ನು ಉಚಿತವಾಗಿ ನೀಡಲಾಗುತ್ತದೆ. ಜೊತೆಗೆ ಆಕರ್ಷಕ ಡಿಸ್ಕೌಂಟ್ ಕೂಡ ನೀಡಲಾಗುತ್ತದೆ.ಕೇವಲ 10 ದಿನ ಮಾತ್ರ ಈ ಆಫರ್ ಇರಲಿದ್ದು ಅ.17ರಿಂದ ಅ.26ರ ತನಕ ಆಫರ್ ನೀಡಲಾಗುತ್ತದೆ.
ಏನೆಲ್ಲ ಗಿಫ್ಟ್..?
ಪ್ರತಿ ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ ಖರೀದಿಗೆ 10 ಉಡುಗೊರೆಗಳನ್ನು ನೀಡಲಾಗುತ್ತಿದೆ. ಲ್ಯಾಪ್ಟಾಪ್ ಸ್ಕ್ರೀನ್ ಗಾರ್ಡ್, ಲ್ಯಾಪ್ಟಾಪ್ ಕೀ ಗಾರ್ಡ್, ಕೀಬೋರ್ಡ್ ಮೌಸ್, ಮೌಸ್ ಪ್ಯಾಡ್, ಲ್ಯಾಪ್ಟಾಪ್ ಪೌಚ್, ಇಯರ್/ಹೆಡ್ ಫೋನ್, ಡಾಟಾ ಕೇಬಲ್, ಕ್ಲೀನರ್, ಆಂಟಿ ವೈರಸ್ ಹೀಗೆ 10 ಅಸ್ಸೆಸ್ಸರೀಸ್ ನಿಮಗಾಗಿ ಕಾಯುತಿದೆ.. ಮತ್ತೆ ತಡವೇಕೆ ಅತ್ಯಾಕರ್ಷಕ ಮತ್ತು ಆಧುನಿಕ ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ ಖರೀದಿಸಲು ಇದುವೇ ಸಕಾಲ…
ರಿಪೈರ್, ರಿಪ್ಲೇಸ್ಮೆಂಟ್ ವಾರಂಟಿ, ಆಕರ್ಷಕ ಇಎಂಐ ಸೌಲಭ್ಯದೊಂದಿಗೆ ಲ್ಯಾಪ್ಟಾಪ್ಗಳು ಲಭ್ಯವಿದೆ. ಹೆಚ್ಪಿ, ಆಸಸ್,ಏಸರ್, ಆಫಲ್, ಎಂಎಸ್ಐ ಲೆನೊವೊ, ಡೆಲ್ ಸೇರಿದಂತೆ ವಿವಿಧ ಬ್ರಾಂಡ್ಗಳ ಲ್ಯಾಪ್ಟಾಪ್ಗಳು ಲಭ್ಯವಿದೆ.ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿಯ ಸೌಪರ್ಣಿಕಾ ಆರ್ಕೇಡ್ನ ಪ್ರಥಮ ಮಹಡಿಯಲ್ಲಿ ಇತ್ತೀಚೆಗೆ

ಉದ್ಘಾಟನೆಗೊಂಡ ಶ್ರೀ ಇನ್ಪೋ ಲ್ಯಾಪ್ಟಾಪ್ ಸೆಂಟರ್ ಹಲವಾರು ಆಫರ್ಗಳ ಮೂಲಕ ಗ್ರಾಹಕರ ಜನಪ್ರಿಯ ಬ್ರಾಂಡ್ ಆಗಿ ರೂಪುಗೊಂಡಿದೆ.
ಶ್ರೀ ಇನ್ಫೋ ಕಂಪ್ಯೂಟರ್ಸ್ನ ಸಹ ಸಂಸ್ಥೆಯಾದ ಶ್ರೀ ಇನ್ಫೋ ಲ್ಯಾಪ್ಟಾಪ್ ಸೆಂಟರ್ ಲ್ಯಾಪ್ಟಾಪ್ಗಳ ಮಾರಾಟ ಮತ್ತು ಸೇವೆಗಾಗಿ ಇರುವ ಸುಳ್ಯದ ಪ್ರತಿಷ್ಠಿತ ಶೋರೂಮ್ ಆಗಿದೆ.
ಕಂಪ್ಯೂಟರ್, ಲ್ಯಾಪ್ಟಾಪ್ ಸೇಲ್ಸ್ ಮತ್ತು ಸರ್ವೀಸ್ ಕ್ಷೆತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿ ಗ್ರಾಹಕರ ನೆಚ್ಚಿನ ಸಂಸ್ಥೆಯಾಗಿ ಬೆಳೆದಿದೆ. ಇಲ್ಲಿ ಎಲ್ಲಾ ಕಂಪೆನಿಗಳ ವಿವಿಧ ಶ್ರೇಣಿಯ ಬ್ರಾಂಡೆಡ್ ಲ್ಯಾಪ್ಟಾಪ್ಗಳು ಲಭ್ಯವಿದೆ. ಇದೀಗ ಶ್ರೀ ಇನ್ಫೋ ಲ್ಯಾಪ್ಟಾಪ್ ಸೆಂಟರ್ನಲ್ಲಿ ಆಕರ್ಷಕ ಆಫರ್ಗಳು, ಗಿಫ್ಟ್ಗಳೊಂದಿಗೆ ಗ್ರಾಹಕರನ್ನು ಕೈಬೀಸಿ ಕರೆಯುತಿದೆ.
ಎಲ್ಲಾ ಬ್ರಾಂಡ್ಗಳ ಆಕರ್ಷಕ ಲ್ಯಾಪ್ಟಾಪ್ಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ. ಲ್ಯಾಪ್ಟಾಪ್ ಖರೀದಿಸಲು ಆಕರ್ಷಕ ಇಎಂಐ ಹಾಗು ಕ್ಯಾಶ್ ಬ್ಯಾಕ್ ಸೌಲಭ್ಯವೂ ಇದೆ.ಎಲ್ಲಾ ಖರೀದಿಗೆ ಸುಲಭ ಕಂತುಗಳ ಇಎಂಐ ಲೋನ್ ವ್ಯವಸ್ಥೆ ಇದೆ. ಲ್ಯಾಪ್ಟಾಪ್ ಖರೀದಿಸಲು ಪ್ಲಾನ್ ಮಾಡಿರುವ ವಿದ್ಯಾರ್ಥಿಗಳು, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.
ಎಲ್ಲಾ ಪ್ರಸಿದ್ಧ ಕಂಪೆನಿಗಳ ಲ್ಯಾಪ್ಟಾಪ್ಗಳ ಸ್ಟಾಕ್ಗಳು ಲಭ್ಯವಿದೆ.
ಆಫಲ್ ಮ್ಯಾಕ್ಬುಕ್, ಹೆಚ್ಪಿ, ಏಸರ್, ಡೆಲ್,ಆಸಸ್, ಲೆನೊವೊ, ಮತ್ತಿತರ ಬ್ರಾಂಡೆಡ್ ಲ್ಯಾಪ್ಟಾಪ್ಗಳ ಅಪೂರ್ವ ಸಂಗ್ರಹ ಎಂದು ಶ್ರೀ ಇನ್ಫೋ ಕಂಪ್ಯೂಟರ್ ಸೆಂಟರ್ನ ಮಾಲಕರಾದ ಸತೀಶ್ ಕಾಟೂರು ತಿಳಿಸಿದ್ದಾರೆ. ಲ್ಯಾಪ್ಟಾಪ್ ಖರೀದಿ ಹಾಗು ಇತರ ಮಾಹಿತಿಗಾಗಿ ಸಂಪರ್ಕಿಸಿ:
ಸತೀಶ್ ಕಾಟೂರು
08257-359321
9743746985, 9886107232,










