ಸುಳ್ಯ: ಸುಳ್ಯ ಶಾಸಕರಾದ ಭಾಗೀರಥಿ ಮುರುಳ್ಯ ಅವರು ಆ.28ರಂದು ಸಾರ್ವಜನಿಕ ಭೇಟಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಆ.28 ಸೋಮವಾರ ಸುಳ್ಯ ಹಾಗೂ ಕಡಬ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ ಮಾಡಲಿದ್ದಾರೆ.ಪೂ.11.00 ರಿಂದ ಮಧ್ಯಾಹ್ನ ಗಂ 1.30ರ ತನಕ ಸುಳ್ಯ ತಾಲೂಕು ಪಂಚಾಯತ್ನ ಸುಳ್ಯ ಶಾಸಕರ ಕಚೇರಿಯಲ್ಲಿ ಮತ್ತು ಅಪರಾಹ್ನ 3.00 ರಿಂದ ಸಂ.ಗಂ 5.30ರ ತನಕ ಕಡಬ ಮಿನಿ ವಿಧಾನ ಸೌಧದಲ್ಲಿನ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಭೇಟಿ ಮಾಡಲಿದ್ದಾರೆ ಎಂದು ಶಾಸಕರ ಕಚೇರಿಯ ಪ್ರಕಟಣೆ ತಿಳಿಸಿದೆ.