ಅಜ್ಜಾವರ : ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಶ್ರೀ ಶಾಸ್ತವೇಶ್ವರ ದೇವಸ್ಥಾನ ಕರ್ಲಪ್ಪಾಡಿ ಅಜ್ಜಾವರ ಇಲ್ಲಿ ಕಾರ್ತಿಕ ದೀಪರಾಧನೆ ನಡೆಯಿತು.ಕಾರ್ತಿಕ ಮಾಸದಲ್ಲಿ ಪೂರ್ವ ಸಂಪ್ರಾದಯದಂತೆ ನಿರಂತರವಾಗಿ
ಅಜ್ಜಾವರ ಗ್ರಾಮದ ವಾಣಿಯ ಗಾಣಿಗ ಸಮಾಜದ ಭಾಂಧವರು ಒಂದು ದಿನದ ಕಾರ್ತಿಕ ದೀಪರಾಧನೆಯನ್ನು ಮಾಡುತ್ತಿದ್ದು ಅದೇ ಪ್ರಕಾರ ಈ ಭಾರಿ ನಡೆಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯರು ಸಹಿತ ಊರಿನ ಭಕ್ತಾಭಿಮನಿಗಳು ಉಪಸ್ಥಿತರಿದ್ದರು.