ಸುಳ್ಯ: ಬ್ಲಾಕ್ ಕಾಂಗ್ರೆಸ್ ಸಮಿತಿ ಕಡಬ ಇದರ ವತಿಯಿಂದ ವಿವಿಧ ಘಟಕದ ನಾಯಕರೊಂದಿಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಸಮಾಲೋಚನೆ ನಡೆಸಿದರು.
ಬಂಟ್ವಾಳ ಕಾಂಗ್ರೆಸ್


ಅಭ್ಯರ್ಥಿ ಬಿ.ರಮಾನಾಥ್ ರೈ ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಜಿ.ಕೃಷ್ಣಪ್ಪ ಹಾಗು ಸುಳ್ಯದ ನಾಯಕರು ಭಾಗವಹಿಸಿದರು.ಹಿರಿಯ ಕಾಂಗ್ರೆಸ್ ಮುಖಂಡ ಹಾಗು ಕೇಂದ್ರ ಮಾಜಿ ಸಚಿವ ಜನಾರ್ಧನ ಪೂಜಾರಿ ಅವರನ್ನು ಭೇಟಿ ಮಾಡಿದ ಜಿ.ಕೃಷ್ಣಪ್ಪ ಆಶೀರ್ವಾದ ಪಡೆದುಕೊಂಡರು.