ಸುಳ್ಯ: ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧ ಭಾಗಗಳಲ್ಲಿ ಮೇ.3 ರಂದು ಮಳೆಯಾಗಿದೆ. ಎಣ್ಮೂರಿನಲ್ಲಿ ಭರ್ಜರಿ ಮಳೆ ಸುರಿದಿದೆ.ಎಣ್ಮೂರಿನಲ್ಲಿ 2-30ರಿಂದ ಆರಂಭಗೊಂಡು ಒಂದೂವರೆ ಗಂಟೆಗೂ ಹೆಚ್ಚು ಸಮಯ ಮಳೆ ಸುರಿದಿದೆ. ಎಣ್ಮೂರಿನಲ್ಲಿ 17 ಮಿ.ಮಿ. ಎಣ್ಮೂರು ಅಲೆಂಗಾರ 30 ಮಿ.ಮಿ.ಮಳೆಯಾಗಿದೆ. ಸುಳ್ಯ ನಗರದ ಕೆಲವು ಭಾಗಗಳಲ್ಲಿ ಹನಿ ಮಳೆ ಸುರಿದಿದೆ. ಎಲ್ಲೆಡೆ ಮೋಡ ಕವಿದ ವಾತಾವರಣ ಇದೆ. ಕೋಟೆ ಮುಂಡುಗಾರು, ಬೆಳ್ಳಾರೆ ಕಾವಿನಮೂಲೆಯಲ್ಲಿ ತುಂತುರು ಮಳೆಯಾಗಿದೆ.ಮುರುಳ್ಯ ಗ್ರಾಮದ ಶೇರದಲ್ಲಿ 6 ಮಿಮಿ ಮಳೆಯಾಗಿದೆ. ಪಂಜ ,ಕೇನ್ಯ ಸಾಧಾರಣ ಮಳೆಯಾಗಿದೆ.ಬಳ್ಪ ತುಂತುರು ಮಳೆಯಾಗಿದೆ. ಕಡಬದಲ್ಲಿಯೂ ಮಳೆಯಾಗಿದೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.