ಸುಳ್ಯ: ನಾಡಿಗೆ ಕ್ರಿಸ್ಮಸ್, ಹೊಸ ವರ್ಷದ ಸಂಭ್ರಮ ಹೆಚ್ಚಿಸಲು ಸುಳ್ಯದ ಪ್ರತಿಷ್ಠಿತ ಮೊಬೈಲ್ ಮಳಿಗೆ ‘ಸೆಲ್ ಹೌಸ್ ಮೊಬೈಲ್ಸ್’ನಲ್ಲಿ ಕ್ರಿಸ್ಮಸ್, ನ್ಯೂ ಇಯರ್ ಮೆಗಾ ಸೇಲ್ ಘೋಷಿಸಿದೆ. ಸುಳ್ಯದ ಮುಖ್ಯ ರಸ್ತೆಯಲ್ಲಿ ಹೋಟೆಲ್ ದ್ವಾರಕಾ ಮುಂಭಾಗದ ಬಾಳೆಮಕ್ಕಿ ಹಾನೆಸ್ಟ್ ಬಿಲ್ಡಿಂಗ್ನಲ್ಲಿರುವ ಸೆಲ್ ಹೌಸ್ ಮೊಬೈಲ್ಸ್ನಲ್ಲಿ ಫೆಸ್ಟಿವಲ್ ಬಿಗ್ ಸೇಲ್ ಆರಂಭಗೊಂಡಿದೆ. ಇದರ ಅನ್ವಯ
ಆಕರ್ಷಕ ಉಚಿತ ಉಡುಗೊರೆಗಳನ್ನುನೀಡುತಿದೆ. ಸ್ಮಾರ್ಟ್ ಫೋನ್, ಎಸ್ಸಸರೀಸ್ ಸೇರಿ ಪ್ರತಿ ಖರೀದಿಗೆ ಉಚಿತ ಕೂಪನ್ ನೀಡಲಾಗುತಿದೆ. ಪ್ರತಿ ವಾರ ಕೂಪನ್ ಡ್ರಾ ನಡೆಸಿ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತಿದೆ.
ಆಫಲ್, ಸ್ಯಾಮ್ಸಂಗ್, ಒಪ್ಪೊ, ವಿವೊ, ವನ್ ಪ್ಲಸ್, ನೋಕಿಯಾ, ರಿಯಲ್ ಮಿ, ಎಂಐ ಹೀಗೆ ಎಲ್ಲಾ ಕಂಪೆನಿಗಳ ಬ್ರಾಂಡೆಡ್ ಮೊಬೈಲ್ಗಳ

ಸೇಲ್ಸ್ ಮತ್ತು ಸರ್ವೀಸ್ ನಡೆಸಿ ಜನಪ್ರಿಯವಾಗಿರುವ ಸೆಲ್ ಹೌಸ್ ಮೊಬೈಲ್ಸ್ನಲ್ಲಿ ಎಲ್ಲಾ ಕಂಪೆನಿಗಳ ಲೇಟೆಸ್ಟ್ ಎಡಿಷನ್ ಸ್ಮಾರ್ಟ್ ಫೋನ್ಗಳು ಮತ್ತು ಎಸ್ಸೆಸರೀಸ್ಗಳು ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ. ಎಲ್ಲಾ ಮೊಬೈಲ್ಗಳ ತ್ವರಿತ ಸರ್ವೀಸ್ ಮತ್ತು ದುರಸ್ತಿ ಅತೀ ಕಡಿಮೆ ದರದಲ್ಲಿ ಮಾಡಿ ಕೊಡಲಾಗುತ್ತದೆ.
ಸ್ಮಾರ್ಟ್ ಫೋನ್ ಖರೀದಿಗೆ ಶೂನ್ಯ ಬಡ್ಡಿ ದರದಲ್ಲಿ ಅತೀ ಕಡಿಮೆ ದಾಖಲೆ ಮತ್ತು ಸರಳ ರೀತಿಯಲ್ಲಿ ಸಾಲ ಮೇಳವೂ ಲಭ್ಯವಿದೆ. ಮೊಬೈಲ್ ಮಳಿಗೆ ಭಾನುವಾರವೂ ತೆರೆದಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9686348289
9449748289













