ಸುಳ್ಯ:ಮಳೆ ಹಾಗು ಬೀಸಿದ ಗಾಳಿಯಿಂದ ಸುಳ್ಯ ನಗರ ಸೇರಿ ತಾಲೂಕಿನ ವಿವಿಧ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಇದರಿಂದ ಸತತ ಎರಡನೇ ದಿನವೂ ಸುಳ್ಯ ಕತ್ತಲಲ್ಲಿ ಕಳೆಯುವಂತಾಗಿದೆ.…
ತಾಲೂಕು
-
-
Featuredತಾಲೂಕು
ಗಾಳಿ ಮಳೆಗೆ ವಿದ್ಯುತ್ ಸಂಪರ್ಕ ಕಡಿತ- ಕತ್ತಲಲ್ಲಿ ಸುಳ್ಯ:ಎಷ್ಟೊತ್ತಿಗೆ ಕರೆಂಟ್ ಬರಬಹುದು- ಇಂಜಿನಿಯರ್ಗಳು ಏನು ಹೇಳುತ್ತಾರೆ..?
ಸುಳ್ಯ: ಇಂದು ಸುರಿದ ಭಾರೀ ಮಳೆ ಹಾಗು ಬೀಸಿದ ಗಾಳಿಯಿಂದ ಸುಳ್ಯ ನಗರ ಸೇರಿ ತಾಲೂಕಿನ ವಿವಿಧ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದರಿಂದ ಸುಳ್ಯ ನಗರ…
-
Featuredತಾಲೂಕು
ಎಸ್ಎಸ್ಎಲ್ಸಿ ಪರೀಕ್ಷೆ ಸುಳ್ಯ ತಾಲೂಕಿಗೆ ಶೇ.96.83 ಫಲಿತಾಂಶ: ಶೇ.100 ಫಲಿತಾಂಶ ಪಡೆದ ಶಾಲೆಗಳ ಪಟ್ಟಿ ಇಲ್ಲಿದೆ
ಸುಳ್ಯ: ಇಂದು ಪ್ರಕಟಗೊಂಡ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸುಳ್ಯ ತಾಲೂಕಿನಲ್ಲಿ ಶೇ. 96.83 ಫಲಿತಾಂಶ ದಾಖಲಾಗಿದೆ.36 ಪ್ರೌಢ ಶಾಲೆಗಳ 1766 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 1710 ವಿದ್ಯಾರ್ಥಿಗಳು ಉತ್ತೀರ್ಣರಾಗಿಶೇ.…
-
ಸುಳ್ಯ:ಸುಳ್ಯದ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢ ಶಾಲೆಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾದ 42 ವಿದ್ಯಾರ್ಥಿಗಳಲ್ಲಿ ಎಲ್ಲರೂ ಅನಘ ಕೆ.ಸಿ. ತನುಜ್ಞ…
-
Featuredತಾಲೂಕು
ಸಂಪಾಜೆಯಲ್ಲಿ ಮಳೆ- ಮರ ಬಿದ್ದು ಮನೆಗಳಿಗೆ ಹಾನಿ: ತಾಲೂಕಿನ ವಿವಿಧೆಡೆ ಹನಿ ಮಳೆ- ಕೆಲವೆಡೆ ಸಾಧಾರಣ ಮಳೆ: ಭಾರೀ ಗಾಳಿ- ಅಲ್ಲಲ್ಲಿ ಧರೆಗುರುಳಿದ ಮರ
ಸುಳ್ಯ: ಸುಳ್ಯ, ಕಡಬ ತಾಲೂಕಿನ ವಿವಿಧ ಭಾಗಗಳಲ್ಲಿ ಬುಧವಾರ ಸಂಜೆ ಮಳೆಯಾಗಿದೆ.ಬಹುತೇಕ ಕಡೆಗಳಲ್ಲಿ ಹನಿ ಮಳೆಯಾದರೆ ಕೆಲವೆಡೆ ಸಾಧಾರಣ ಮಳೆಯಾಗಿದೆ. ಸಂಪಾಜೆ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಗುಡುಗು,…
-
ಸುಳ್ಯ: ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ಅಧಿಕಾರಿಗಳಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮ ಸುಳ್ಯ ತಾಲೂಕು ಕಚೇರಿಯಲ್ಲಿ ನಡೆಯಿತು. ಲೋಕಾಯುಕ್ತ ಡಿವೈಎಸ್ಪಿ ಡಾ.ಗಾನಾ ಪಿ ಕುಮಾರ್ ನೇತೃತ್ವದಲ್ಲಿ…
-
Featuredತಾಲೂಕು
ಲೋಕಸಭಾ ಚುನಾವಣೆ: ಸುಳ್ಯ ತಾಲೂಕಿನಾದ್ಯಂತ ಬಿರುಸಿನ ಮತದಾನ-ಎಲ್ಲೆಡೆ ಕಂಡು ಬಂದ ಸರತಿ ಸಾಲು-ಮತದಾರರ ಉತ್ಸಾಹ
ಸುಳ್ಯ:ಲೋಕಸಭಾ ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿರುಸಿನ ಮತದಾನ ನಡೆಯಿತು.ಸುಳ್ಯದ 233 ಬೂತ್ಗಳಲ್ಲಿ ಬೆಳಿಗ್ಗಿನಿಂದ ಬಿರುಸಿನ ಮತದಾನ ನಡೆದಿದೆ. ಕ್ಷೇತ್ರದಲ್ಲಿ ಶೇ.83 ಮತದಾನ ದಾಖಲಾಗಿದೆ. 2.08,853 ಮತದಾರರ…
-
ಸುಳ್ಯ: ಲೋಕಸಭಾ ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ 5 ಗಂಟೆಯ ವೇಳೆಗೆ ಶೇ.78.35 ಮತದಾನವಾಗಿದೆ. 7 ಗಂಟೆಗೆ ಮತದಾನ ಆರಂಭಗೊಂಡಿದ್ದು ಸಂಜೆ 5 ಗಂಟೆಯ ವೇಳೆಗೆ 1,63,644…
-
ಸುಳ್ಯ: ಲೋಕಸಭಾ ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಎರಡು ಗಂಟೆಯಲ್ಲಿ ಶೇ.13.49 ಮತದಾನವಾಗಿದೆ. 7 ಗಂಟೆಗೆ ಮತದಾನ ಆರಂಭಗೊಂಡಿದ್ದು 9 ಗಂಟೆಯ ವೇಳೆಗೆ 34,369 ಮತದಾರರು…
-
Featuredತಾಲೂಕು
ಸುಳ್ಯ ಕ್ಷೇತ್ರದಲ್ಲಿ 9 ಮಾದರಿ ಮತಗಟ್ಟೆಗಳು: ಶೃಂಗಾರಗೊಂಡು ಮತದಾರರ ಕೈ ಬೀಸಿ ಕರೆಯುತಿದೆ ಈ ವಿಶೇಷ ಮತಗಟ್ಟೆಗಳು..!
ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 9 ಮಾದರಿ ಮತಗಟ್ಟೆಗಳಿವೆ. ಮತದಾರರನ್ನು ಸೆಳೆಯಲು ಈ ರೀತಿ ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ವಿಶೇಷ ಶೃಂಗಾರಗೊಂಡು ಈ ಮತಗಟ್ಟೆಗಳು ಗಮನ…
