ಸುಳ್ಯ: ಸುಮಾರು 42 ವರ್ಷಗಳ ಹಿಂದೆ ಆರಂಭಗೊಂಡು ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣ ನೀಡುತ್ತಿರುವ ಮಡಿಕೇರಿ ತಾಲೂಕಿನ ಪೆರಾಜೆ ಗ್ರಾಮದ ಜ್ಯೋತಿ ಪ್ರೌಢಶಾಲೆಯ ಆಡಳಿತ ನಿರ್ವಹಣೆಯನ್ನು ಬೆಂಗಳೂರಿನ…
Featured
-
Featuredಇತರ
-
ಸುಳ್ಯ:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಸುಳ್ಯದ ನಿರೀಕ್ಷಣ ಮಂದಿರದಲ್ಲಿ ಜ.24 ರಂದು ಸಾರ್ವಜನಿಕರದ ಅಹವಾಲು ಸ್ವೀಕರಿಸಿದರು.ವಿದ್ಯುತ್, ರಸ್ತೆ ಮತ್ತು ಬಿಎಸ್ಎನ್ಎಲ್…
-
Featuredಧಾರ್ಮಿಕ
ವರ್ಷದಲ್ಲಿ ಒಂದು ದಿನ ಮಾತ್ರ ಗರ್ಭಗುಡಿಯ ಬಾಗಿಲು ತೆರೆಯುವ ಅಪೂರ್ವ ಕ್ಷೇತ್ರ..! ವಾರ್ಷಿಕ ಉತ್ಸವ ಸಂಭ್ರಮಕ್ಕೆ ಅಣಿಯಾಗಿದೆ ಸುಳ್ಯ ಕಾಂತಮಂಗಲದ ಶ್ರೀ ಗುತ್ಯಮ್ಮ ದೇವಿ ಮತ್ತು ಸಹಪರಿವಾರ ಕ್ಷೇತ್ರ
*ಗಂಗಾಧರ ಕಲ್ಲಪಳ್ಳಿ.ಸುಳ್ಯ:ಸುತ್ತಲು ಪ್ರಕೃತಿ ಮಾತೆಯ ಹಚ್ಚ ಹಸುರಿನ ಶೃಂಗಾರ, ಸನಿಹದಲ್ಲೇ ಹರಿಯುವ ತಾಲೂಕಿನ ಜೀವನದಿ ಪಯಸ್ವಿನಿಯ ಜುಳುಜುಳು ನಿನಾದ…! ಇನ್ನೊಂದೆಡೆ ಅಂತಾರಾಜ್ಯ ಸಂಪರ್ಕ ಕಲ್ಪಿಸುವ ಹೆದ್ದಾರಿ. ಭೂರಮೆಯ…
-
Featuredಜಿಲ್ಲೆ
ಪಿಎಂ ಜನ್ ಮನ್ ಯೋಜನೆಯಡಿ ಜಿಲ್ಲೆಗೆ 11 ಕೋಟಿ ಮಂಜೂರು: ಯೋಜನೆಯಡಿ ರಸ್ತೆ ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದ ಸಂಸದ ಕ್ಯಾ.ಚೌಟ
ಕಡಬ:ಕೇಂದ್ರ ಸರ್ಕಾರದ ಪಿಎಂ ಜನ್ ಮನ್ ಯೋಜನೆಯಡಿ ಕಡಬ ತಾಲೂಕಿನ ರಾಮಕುಂಜ, ಪೆರಾಬೆ, ಅಲಂಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಕ್ಕಾಲು ಕಾಲೊನಿಯ ರಸ್ತೆ ಅಭಿವೃದ್ಧಿಗೆ 2.75 ಕೋಟಿ…
-
Featuredಇತರ
ಸುಳ್ಯ ಪಿ.ಎಲ್.ಡಿ. ಬ್ಯಾಂಕಿನ ಅಧ್ಯಕ್ಷರಾಗಿ ಜಯರಾಮ ರೈ ಜಾಲ್ಸೂರು, ಉಪಾಧ್ಯಕ್ಷ ರಾಗಿ ಅವಿನಾಶ್ ಕುರುಂಜಿ ಆಯ್ಕೆ
ಸುಳ್ಯ :ಸುಳ್ಯ ಭೂ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿನೂತನ ಅಧ್ಯಕ್ಷರಾಗಿ ಜಯರಾಮ ರೈ ಜಾಲ್ಸೂರು ,ಉಪಾಧ್ಯಕ್ಷ ರಾಗಿ ಅವಿನಾಶ್ ಡಿ.ಕೆ, ಕುರುಂಜಿ, ಕೋಶಾಧಿಕಾರಿಯಾಗಿ ಸುಬ್ರಹ್ಮಣ್ಯ ಭಟ್ ಅವರನ್ನು…
-
Featuredಗ್ರಾಮೀಣ
ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತ ಸಂಭ್ರಮಕ್ಕೆ ಅದ್ದೂರಿ ಚಾಲನೆ: ವರ್ಣ ರಂಜಿತ ಮೆರವಣಿಗೆ-ನೂತನ ದ್ವಾರ, ಉದ್ಯಾನವನ ಉದ್ಘಾಟನೆ
ಸುಳ್ಯ:ಎಲಿಮಲೆಯ ದೇವಚಳ್ಳ ದ.ಕ.ಜಿಲ್ಲಾ ಪಂಚಾಯತ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶತಮಾನೋತ್ಸವ ಸಂಭ್ರಮಕ್ಕೆ ಜ. 24 ರಂದು ಅದ್ದೂರಿ ವರ್ಣ ರಂಜಿತ ಮೆರವಣಿಗೆಯದಿಗೆ ಚಾಲನೆ ನೀಡಲಾಯಿತು. ಎಲಿಮಲೆ…
-
Featuredರಾಜ್ಯ
ದೆಹಲಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸುವ ಕರ್ನಾಟಕದ ಆಕರ್ಷಕ ಸ್ತಬ್ಧಚಿತ್ರ.. “ಲಕ್ಕುಂಡಿಯ ಶಿಲ್ಪಕಲೆಯ ವೈಭವ
ಮಂಗಳೂರು: ಕರ್ನಾಟಕ ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರತಿ ವರ್ಷ ತನ್ನ ವೈಶಿಷ್ಟಪೂರ್ಣ ಸ್ತಬ್ಧಚಿತ್ರಗಳ ಮೂಲಕವೇ ದೇಶದ ಗಮನ…
-
Featuredತಾಲೂಕು
ಏಪ್ರಿಲ್ನಲ್ಲಿ ಅನುದಾನ ಬಿಡುಗಡೆ ಆದರೂ ಯಾಕೆ ಖರ್ಚು ಮಾಡಿಲ್ಲ-ಇಲಾಖೆಗಳ ಕಾಮಗಾರಿ ಅನುದಾನ ಬಳಕೆಯಲ್ಲಿ ಹಿನ್ನಡೆ: ತಾ.ಪಂ. ಆಡಳಿತಾಧಿಕಾರಿ ಗರಂ: ತಾ.ಪಂ.ಸಾಮಾನ್ಯ ಸಭೆ
ಸುಳ್ಯ:ಏಪ್ರಿಲ್ ತಿಂಗಳಲ್ಲಿ ಅನುದಾನ ಬಿಡುಗಡೆ ಆಗಿದ್ದರೂ, ಜನವರಿ ಮುಗಿದರೂ ಯಾಕೆ ಅನುದಾನ ಖರ್ಚು ಮಾಡಿಲ್ಲ, ಕಾಮಗಾರಿ ಮಾಡದೆ, ಅನುದಾನ ಖರ್ಚು ಮಾಡದೆ ಏನು ಮಾಡುತ್ತಾ ಇದ್ದೀರಿ ಎಂದು…
-
Featuredಇತರ
ಶ್ರೀ ವೆಂಕಟರಮಣ ಸೊಸೈಟಿಯ ಬೆಳ್ಳಿ ಹಬ್ಬದ ಸವಿ ನೆನಪಿಗಾಗಿ ಎಂ.ಜಿ.ಎಂ. ಶಾಲೆಗೆ ಕೊಡುಗೆ ನೀಡಿದ ಶಾಲಾ ಕೊಠಡಿಯ ಉದ್ಘಾಟನೆ:ಪ್ರತಿಯೊಬ್ಬರು ಅಕ್ಷರ ಜ್ಞಾನಿಗಳಾದಾಗ ಸಮಾಜದಲ್ಲಿ ಬದಲಾವಣೆ: ಬಿ.ರಮಾನಾಥ ರೈ
ಸುಳ್ಯ:ಪ್ರತಿಯೊಬ್ಬರೂ ಅಕ್ಷರ ಜ್ಞಾನಿಗಳಾದಾಗ ಸಮಾಜದಲ್ಲಿ ಬಹು ದೊಡ್ಡ ಬದಲಾವಣೆ ಸಾಧ್ಯ ಎಂದು ಮಾಜಿ ಸಚಿವರಾದ ಬಿ.ರಮಾನಾಥ ರೈ ಹೇಳಿದ್ದಾರೆ. ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಅಪರೇಟಿವ್…
-
Featuredರಾಜ್ಯ
ಸುದ್ದಿಮನೆಯ ಫೊಟೋಗಳು ಇತಿಹಾಸವನ್ನು ಹೇಳಬಲ್ಲದು..! ಫೊಟೋ ಜರ್ನಲಿಸಂ ಕೇವಲ ವ್ಯಾಖ್ಯಾನಕ್ಕೆ ಸೀಮಿತವಲ್ಲ:ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ‘ಸುದ್ದಿಮನೆ ಮತ್ತು ಫೋಟೋಗ್ರಫಿ’ ವಿಚಾರಗೋಷ್ಠಿಯಲ್ಲಿ ಶಿವಸುಬ್ರಹ್ಮಣ್ಯ ಕೆ.
ತುಮಕೂರು:ತುಮಕೂರಿನಲ್ಲಿ ಜ.18 ಮತ್ತು 19 ರಂದು ನಡೆದ 39 ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ‘ಸುದ್ದಿಮನೆ ಮತ್ತು ಫೋಟೋಗ್ರಫಿ’ ವಿಷಯದ ಗೋಷ್ಠಿಯಲ್ಲಿ ರಾಜ್ಯದ ಪ್ರಮುಖ ಮೂರು ಪತ್ರಿಕೆಗಳ…
