ಸುಳ್ಯ: ಸುಳ್ಯ ಶಾಸಕ,ಬಂದರು ಮತ್ತು ಒಳನಾಡು ಮೀನುಗಾರಿಕಾ ಸಚಿವ ಎಸ್.ಅಂಗಾರರವರು ಬೂತ್ ಸಂಖ್ಯೆ 157 ದೊಡ್ಡತೋಟ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದರು. ಪತ್ನಿ ವೇದಾವತಿ, ಮಕ್ಕಳಾದ ಗೌತಂ ಹಾಗೂ ಪೂಜಾಶ್ರೀಯವರೊಂದಿಗೆ ಆಗಮಿಸಿ ಅಂಗಾರರು ಮತ ಚಲಾಯಿಸಿದರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.