ಸುಳ್ಯ: ಸುಳ್ಯ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಎರಡು ಗಂಟೆಯಲ್ಲಿ ಶೇ.10.76 ಮತದಾನ ದಾಖಲಾಗಿದೆ. ಮೊದಲ ಎರಡು ಗಂಟೆಯಲ್ಲಿ ಅಂದರೆ 9 ಗಂಟೆಯ ವೇಳೆಗೆ 10.76 ಶೇಖಡಾ ಮತದಾನ ಆಗಿತ್ತು.9.30ರ ವೇಳೆಗೆ ಶೇ.16.37 ಮತದಾನ ಆಗಿದೆ. 9.30ರ ವೇಳೆಗೆ 23, 641 ಪುರುಷ ಹಾಗೂ 10,089 ಮಹಿಳೆಯರು ಸೇರಿ 33,730 ಮತದಾರರು ಮತ ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿ 2,06.029 ಮತದಾರರಿದ್ದಾರೆ.