ಸೋಣಂಗೇರಿ:ಸೋಣಂಗೇರಿ ಶ್ರೀಕೃಷ್ಣ ಭಜನಾ ಮಂದಿರದ ಸ್ಥಳ ಸ್ವಚ್ಛತಾ ಶ್ರಮದಾನ ನಡೆಸಲಾಯಿತು. ಗ್ರಾ.ಪಂ.ಸದಸ್ಯೆ ದೀಪ ಅಜಕಲಮೂಲೆ, ಮಂದಿರದ ಅಧ್ಯಕ್ಷ ಗಿರಿಧರ ಗೌಡ ನಾಯರ್ಹಿತ್ತಲು, ಕಾರ್ಯದರ್ಶಿ ನಿರಂಜನ ಮಿತ್ತಮಜಲು, ಜೊತೆ ಕಾರ್ಯದರ್ಶಿಯಾದ
ಉದಯಕುಮಾರ್ ಆರ್ತಾಜೆ, ಕೋಶಾಧಿಕಾರಿ ಲೀಲಾವತಿ ನಡುಮನೆ, ಸದಸ್ಯರಾದ ಪುಷ್ಪಾವತಿ ನಡುಮನೆ, ಮೋಹಿನಿ ನಡುಮನೆ, ಯೋಗೀಶ ಕೆಳಗಿನಮನೆ, ಶ್ಯಾಮಸುಂದರ ಮಿತ್ತಮಜಲು, ಶೇಷಪ್ಪ ಪೂಜಾರಿ ಸೋಣಂಗೇರಿ, ವೆಂಕಟರಮಣ ಗೌಡ ಕುಕ್ಕನ್ನೂರು, ಸಂಚಾಲಕ ಸತ್ಯ ಶಾಂತಿತ್ಯಾಗಮೂರ್ತಿ ಕುಕ್ಕನ್ನೂರು ಮತ್ತಿತರರು ಭಾಗವಹಿಸಿದ್ದರು. ಹಿರಿಯರಾದ ಜಿ.ಆರ್.ಮೋಹನ್ ಗುಂಡ್ಯಡ್ಕ ಮತ್ತು ಗೌರವಾಧ್ಯಕ್ಷ ರುಕ್ಮಯ್ಯಗೌಡ ನಡುಮನೆ ಉಪಸ್ಥಿತರಿದ್ದರು





