ಸುಳ್ಯ:2024-25ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶವು ಪ್ರಕಟವಾಗಿದ್ದು, ಸ್ನೇಹ ಶಿಕ್ಷಣ ಸಂಸ್ಥೆಗೆ ಶೇ. 93 ಫಲಿತಾಂಶ ಬಂದಿರುತ್ತದೆ. ಪರೀಕ್ಷೆಗೆ ಹಾಜರಾದ 14 ವಿದ್ಯಾರ್ಥಿಗಳಲ್ಲಿ 13 ವಿದ್ಯಾರ್ಥಿಗಳು ಉತ್ತೀರ್ಣರಾಗಿ 6 ವಿದ್ಯಾರ್ಥಿಗಳು

ಅತ್ಯುತ್ತಮ ಶ್ರೇಣಿಯಲ್ಲಿ ಹಾಗೂ 7 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಅಖಿಲ್ ಕೆ.ಎಸ್ (599), ಶ್ರಿಯಾ ಪಿ.ಆರ್(584), ಶ್ರಾವ್ಯ ಎ.ಆರ್.(574), ಜಯದೀಪ್ ಕೆ.ಎಲ್(564), ಹೃತಿಕಾ ಪಿ.ಎಲ್(554), ಅರುಣಾ ಪ್ರಭು(543) ಅಂಕ ಪಡೆದಿದ್ದಾರೆ.





