ಸುಳ್ಯ:ಇಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ ಕ್ಷೇತ್ರದಲ್ಲಿ ಕೇವಲ ಒಂದು ವರ್ಷದಲ್ಲಿ ಸುಳ್ಯದ ಬ್ರಾಂಡ್ ಆಗಿ ರೂಪುಗೊಂಡಿರುವ ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಮಳಿಗೆ ಯಶಸ್ವಿಯಾಗಿ ಒಂದು ವರ್ಷ ಪೂರೈಸಿ ಎರಡನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.ಎರಡನೇ ವರ್ಷದ ಪಾದಾರ್ಪಣೆ ಪ್ರಯುಕ್ತ ಅ.11ರಿಂದ ಆರಂಭಗೊಂಡಿರುವ ಸಫಲ ಉತ್ಸವ ನ.10ರ ತನಕ ನಡೆಯಲಿದೆ.ಸಫಲ ಉತ್ಸವ, ದಸರಾ ಹಾಗು
ದೀಪಾವಳಿ ಹಬ್ಬದ ಪ್ರಯುಕ್ತ ಉಡುಗೊರೆಗಳ ಸುರಿಮಳೆಯನ್ನೇ ನೀಡುತಿದೆ.ವರ್ಷ ಪೂರ್ತಿ ಗ್ರಾಹಕರಿಗೆ ಬಹುಮಾನಗಳು, ಉಡುಗೊರೆಗಳನ್ನು ನೀಡುವ ಸಫಲ ಹಬ್ಬಗಳ ಮತ್ತು ವಿಶೇಷ ಸಂದರ್ಭಗಳಲ್ಲಿ ಹಲವು ವೈಶಿಷ್ಟ್ಯತೆಗಳ ಮೂಲಕ ಗಮನ ಸೆಳೆದು ಗ್ರಾಹಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಇದೀಗ ದಸರಾ ಮತ್ತು
ದೀಪಾವಳಿ ಹಬ್ಬದ ಪ್ರಯುಕ್ತ ಮತ್ತಷ್ಟು ಆಕರ್ಷಕ ಯೋಜನೆಗಳನ್ನು ಜಾರಿಗೆ ತಂದಿದೆ.ಸಂಸ್ಥೆಯಲ್ಲಿ ಭರ್ಜರಿ ಫೆಸ್ಟಿವಲ್ ಸೇಲ್ ನಡೆಯುತಿದೆ.ಆಕರ್ಷಕ ದರ ಕಡಿತ ಮಾರಾಟ, ಉಚಿತ ಉಡುಗೊರೆ ಜೊತೆಗೆ ಹಬ್ಬಗಳ ಸಂಭ್ರಮ ಹೆಚ್ಚಿಸಲು ‘ಸ್ಪಿನ್ & ವಿನ್’ ಮೂಲಕ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶವನ್ನು ಜಾರಿಗೆ ತಂದಿದೆ. ವಿಶೇಷವಾಗಿ ಅ.18,19 ಮತ್ತು 20ರಂದು ಫೆಸ್ಟಿವಲ್ ಸ್ಪೆಷಲ್ ಸೇಲ್ ಹಮ್ಮಿಕೊಳ್ಳಲಾಗಿದೆ.
ಗ್ರಾಹಕರಿಗಾಗಿ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಹಾಗೂ ಗೃಹೋಪಯೋಗಿ ವಸ್ತುಗಳ ಭರ್ಜರಿ ರಿಯಾಯಿತಿ ಮಾರಾಟ ಮೇಳ ಇದಾಗಿದೆ.
ಪ್ರತಿಷ್ಠಿತ ಕಂಪನಿಗಳ ಇಲೆಕ್ಟ್ರಾನಿಕ್ಸ್ ವಸ್ತುಗಳು ಮತ್ತು ಫರ್ನಿಚರ್ ಹಾಗೂ ಗೃಹೋಪಯೋಗಿ ವಸ್ತುಗಳು ಒಂದೇ ಸೂರಿನಡಿ ಸಿಗುವ ಅಪೂರ್ವ

ಅವಕಾಶ ಒದಗಿಸಲಾಗಿದೆ. 3 ದಿನ ಸಫಲ ಶೋರೂಂ ಮುಂಭಾಗ ವಿವಿಧ ಪ್ರತಿಷ್ಠಿತ ಕಂಪನಿಗಳ ಗೃಹೋಪಯೋಗಿ ವಸ್ತುಗಳ ಮಾರಾಟ ಮೇಳದ ಪ್ರಯುಕ್ತ ಪ್ರತೀ ಖರೀದಿಗೆ ಖಚಿತ ಉಡುಗೊರೆ ಪ್ರತೀ ವಸ್ತುಗಳ ಮೇಲೆ ಬಾರಿ ರಿಯಾಯಿತಿ ಮಾರಾಟ ನಡೆಯಲಿದೆ. ಅಲ್ಲದೆ
ಪ್ರತಿ 2000 ರೂ ಮೇಲ್ಪಟ್ಟ ಖರೀದಿ ಮಾಡುವ ಗ್ರಾಹಕರು ಸ್ಪಿನ್ ಮಾಡಿ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶ ಇದೆ.ಟಿ.ವಿ, ಮೈಕ್ರೋ ಓವೆನ್,
ಮಿಕ್ಸಿ, ತವಾ, ಕುಕ್ಕರ್, ಹಾಟ್ ಬಾಕ್ಸ್, ಐರನ್ ಬಾಕ್ಸ್, ಗ್ಯಾಸ್ ಸ್ಟೌ ಸೇರಿದಂತೆ 40ಕ್ಕೂ ಹೆಚ್ಚು ಸರ್ಪ್ರೈಸ್ ಉಡುಗೊರೆಗಳನ್ನು ಪಡೆಯಬಹುದು.
ಇಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್ ಉದ್ಯಮ ಕ್ಷೇತ್ರದಲ್ಲಿಯೇ ಹೊಚ್ಚ ಹೊಸ ಪ್ರಯೋಗದ ಮೂಲಕ ಮನೆ ಮಾತಾಗಿ ಇಲೆಕ್ಟ್ರಾನಿಕ್ಸ್, ಫರ್ನೀಚರ್ ಉಪಕರಣಗಳ ಮಾಯಾಲೋಕ ಸೃಷ್ಠಿಸಿರುವ ಸಫಲ ಉದ್ಯಮ ಮಳಿಗೆ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ.ಕೇವಲ ಒಂದು ವರ್ಷದಲ್ಲಿ ಗ್ರಾಹಕರ ಅಚ್ಚುಮೆಚ್ಚಿನ ಸಂಸ್ಥೆಯಾಗಿ ಬೆಳೆದಿದೆ.ಪ್ರಶಾಂತ ಸುಂದರ ಪರಿಸರ ಅಂಬೆಟಡ್ಕದ ಆರೋಹಿ ಎನ್ಕ್ಲೇವ್ನಲ್ಲಿ ವಿಶಾಲವಾದ

ಮಳಿಗೆಯಲ್ಲಿ ತೆರೆದಿರುವ ಸಫಲ ಉದ್ಯಮದಲ್ಲಿ
ಪ್ರಸಿದ್ಧ ಬ್ರಾಂಡ್ಗಳ ಆಕರ್ಷಕ ಇಲೆಕ್ಟ್ರಾನಿಕ್ಸ್ ಗೃಹೋಪಯೋಗಿ ಸಾಮಾಗ್ರಿಗಳ ಅಪೂರ್ವ ಮತ್ತು ಅದ್ಭುತ ಸಂಗ್ರಹವೇ ಇದೆ. ವಿವಿಧ
ಶ್ರೇಣಿಯ ಅತ್ಯಾಧುನಿಕ ಮತ್ತು ಆಕರ್ಷಕ ಫರ್ನೀಚರ್ಗಳ ಸಂಗ್ರಹ ಇದೆ.
ಗುಣಮಟ್ಟದಲ್ಲಿ ರಾಜಿ ಇಲ್ಲದ,ಆದರೆ ಅತೀ ಕಡಿಮೆ ದರದಲ್ಲಿ, ವಿಶೇಷ ದರ ಕಡಿತದೊಂದಿಗೆ ಗ್ರಾಹಕರ ಅಚ್ಚು ಮೆಚ್ಚಿನ ಸಂಸ್ಥೆಯಾಗಿ ಬೆಳೆದಿದೆ.
ಸಫಲ ಉದ್ಯಮ ಇಲೆಕ್ಟ್ರಾನಿಕ್ಸ್ ಮಳಿಗೆ ಪ್ರಸಿದ್ಧ ಬ್ರಾಂಡೆಡ್ ಕಂಪೆನಿಗಳ ವಸ್ತುಗಳನ್ನೇ ಮಾರಾಟ ಮಾರಾಟ ಮಾಡುತಿದೆ.ಬ್ರಾಂಡೆಡ್ ಐಟಂಗಳ ಮಹಾಮೇಳವೇ ಇಲ್ಲಿ ಮೇಳೈಸಿದೆ. ಸ್ಯಾಮ್ಸಂಗ್,ಎಲ್ಜಿ, ಸೋನಿ, ಪೀಜಿಯನ್, ಪಾನಾಸೋನಿಕ್, ಟಾಟಾ ಕ್ರೋಮಾ, ಐಎಫ್ಬಿ, ವರ್ಲ್ಪೂಲ್, ಹೈಯರ್, ಕೆಲ್ವಿನೇಟರ್, ಪ್ರೆಸ್ಟೀಜ್, ವಿಗಾರ್ಡ್, ಹೆಚ್ಪಿ, ಡೆಲ್, ಬೋಶ್ ಹೀಗೆ ಎಲ್ಲಾ ಕಂಪೆನಿಗಳ ವೈವಿಧ್ಯಮಯ, ಅತ್ಯಾಧುನಿಕ ಗೃಹೋಪಯೋಗಿ ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳು ಅತೀ ಕಡಿಮೆ ದರದಲ್ಲಿ ಸಫಲ ಉದ್ಯಮದಲ್ಲಿ ಲಭ್ಯವಿದೆ.
ಸಫಲ ಉದ್ಯಮದ ವಿಶಾಲ ಮಳಿಗೆಗೆ ಪ್ರವೇಶಿಸಿದರೆ ಇಲೆಕ್ಟ್ರಾನಿಕ್ಸ್ ಸಾಮಾಗ್ರಿಗಳ ಲೋಕವೇ ತೆರೆದುಕೊಳ್ಳುತ್ತದೆ. ಇಲ್ಲಿ ಏನಿದೆ, ಏನಿಲ್ಲಾ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲಿ ಎಲ್ಲವೂ ಇದೆ. ಎಲ್ಲಾ ಕಂಪೆನಿಗಳ ಆಕರ್ಷಕ ಟಿವಿ, ಎಸಿ,ರೆಫ್ರಿಜರೇಟರ್, ಡಿಶ್ ವಾಶರ್, ವಾಸಿಂಗ್ ಮೆಷಿನ್ ಸೇರಿ ಎಲ್ಲಾ ತರಹದ ಇಲೆಕ್ಟ್ರಾನಿಕ್ಸ್ ಐಟಂಗಳು ಹಾಗು ಫರ್ನೀಚರ್ಗಳು ಲಭ್ಯವಿದೆ ಎಂದು ಸಫಲ ಉದ್ಯಮದ ಪಾಲುದಾರರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು:
9972131765, 8317399191










