ಸುಳ್ಯ:ಬಿಜೆಪಿ ರೈತ ಮೋರ್ಚಾ ಉಪಾಧ್ಯರಾಗಿ ಮಹೇಶ್ ರೈ ಮೇನಾಲ ನೇಮಕಗೊಂಡಿದ್ದಾರೆ. ಕೋಶಾಧಿಕಾರಿಯಾಗಿ ಸುಬ್ರಹ್ಮಣ್ಯ ಕುಳ ನೇಮಕಗೊಂಡಿದ್ದಾರೆ. ಜಿಲ್ಲಾ ಅಧ್ಯಕ್ಷರಾಗಿ ಗಣೇಶ್ ಗೌಡ ನಾವೂರು ಉಪಾಧ್ಯಕ್ಷರುಗಳಾಗಿ
ಮಹೇಶ್ ರೈ ಮೇನಾಲ, ಸತೀಶ್ ಆಚಾರ್ಯ ಬೋಳ್ಯಾರ್, ಮುಕುಂದ ಬಜತ್ತೂರು, ಸುರೇಂದ್ರ ಜಪ್ಪಿನಮೊಗರು, ರಾಜೀವ ಶೆಟ್ಟಿ ಪ್ರಧಾನ ಕಾರ್ಯದರ್ಶಿಗಳಾಗಿ ಕಲ್ಲಾಜೆ, ನಾಗರಾಜ ಪೂಜಾರಿ ಒಂಟಿಕಟ್ಟೆ,ರಾಧಾಕೃಷ್ಣ ಬೋರ್ಕರ್ ಪುತ್ತೂರು, ಕಾರ್ಯದರ್ಶಿಗಳಾಗಿ ಮೋಹನ್ದಾಸ್ ಶೆಟ್ಟಿ ಬೆಳ್ಮ, ಆನಂದ ಸಾಲಿಯಾನ್ ಶಿರ್ಲಾಲು, ಮನೋಹರ ಡಿ.ವಿ.ಗೌಡ, ಧರ್ಮೇಂದ್ರ ಕಟ್ಟತ್ತಾರು, ಪುರುಷೋತ್ತಮ ಶೆಟ್ಟಿ ವಾಮದಪದವು, ಕೋಶಾಧಿಕಾರಿಯಾಗಿ ಸುಬ್ರಹ್ಮಣ್ಯ ಕುಳ ನೇಮಕಗೊಂಡಿದ್ದಾರೆ ಎಂದು ತಿಳಿದು ಬಂದಿದೆ









