ಪನತ್ತಡಿ:ಗಡಿ ಗ್ರಾಮವಾದ ಪನತ್ತಡಿ ಪಂಚಾಯತ್ ಚುನಾವಣೆಯಲ್ಲಿ ಯಾವ ರಂಗಕ್ಕೂ ಸರಳ ಬಹುಮತ ಲಭಿಸಿಲ್ಲ.17 ವಾರ್ಡ್ಗಳಲ್ಲಿ
ಪಂಚಾಯತ್ನ ಆಡಳಿತಾರೂಢ ಸಿಪಿಐಎಂ ನೇತೃತ್ವದ
ಎಲ್ಡಿಎಫ್ 8 ವಾರ್ಡ್ಗಳಲ್ಲಿ,ಕಾಂಗ್ರೆಸ್ ನೇತೃತ್ವದ ಯುಡಿಎಫ್ 6 ವಾರ್ಡ್ಗಳಲ್ಲಿ ಮತ್ತು ಬಿಜೆಪಿ ನೇತೃತ್ವದ ಎನ್ಡಿಎ 3 ವಾರ್ಡ್ಗಳಲ್ಲಿ ಗೆಲುವು ಸಾಧಿಸಿದೆ.ಪಂಚಾಯತ್ ಆಡಳಿತ ನಡೆಸಲು 9 ಸ್ಥಾನಗಳು ಗೆಲ್ಲಬೇಕಾಗಿದೆ. ಎಲ್ಡಿಎಫ್ ಅಭ್ಯರ್ಥಿಗಳು 2,4,6,11,12,13,14,17 ವಾರ್ಡ್ಗಳಲ್ಲಿ, ಯುಡಿಎಫ್ 1,5,9,10,15,16, ಎನ್ಡಿಎ 3,7,8 ವಾರ್ಡ್ಗಳಲ್ಲಿ ಜಯ ಗಳಿಸಿದೆ.













