ಸುಳ್ಯ: ರಾಷ್ಟ್ರಮಟ್ಟದ ಕರಾಟೆ ತೀರ್ಪುಗಾರರ ಪರೀಕ್ಷೆಯಲ್ಲಿ ಚಂದ್ರಶೇಖರ ಕನಕಮಜಲು ತೇರ್ಗಡೆ ಹೊಂದಿದ್ದಾರೆ.
ಏ.27ರಂದು ತಿರುವನಂತಪುರಂ ಜಿಮ್ಮಿ ಜೋರ್ಜ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ
ರಾಷ್ಟ್ರಮಟ್ಟದ ಕರಾಟೆ ತೀರ್ಪುಗಾರರ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುತ್ತಾರೆ. ಇವರು ಇಂಪೆಕ್ಟ್ ಆರ್ಟ್ ಅಂಡ್ ಸ್ಪೋರ್ಟ್ಸ್ ಕರಾಟೆ ಕ್ಲಬ್. ಶಿಟೋರಿಯೋ ಇಂಟರ್ನ್ಯಾಷನಲ್ ಎಂಬ ಸಂಸ್ಥೆಯ ವತಿಯಿಂದ ಸುಳ್ಯ. ಪುತ್ತೂರು. ಕಡಬ. ಬೆಳ್ತಂಗಡಿ ಮತ್ತು ಬೆಳ್ಳಾರೆಯಲ್ಲಿ ತರಬೇತಿಯನ್ನು ನೀಡುತ್ತಿದ್ದಾರೆ ಇವರು ಶಿಹಾನ್ ಟಿ.ಡಿ ತೋಮಸ್ ಅವರ ಶಿಷ್ಯ