ಸುಳ್ಯ:ಪುತ್ತೂರಿನ ಪರ್ಲಡ್ಕದಲ್ಲಿ ನಡೆದ ರಾಜ್ಯಮಟ್ಟದ ಮದರಸ ವಿದ್ಯಾರ್ಥಿಗಳ ಮುಸಾಬಕ ಕಲಾ ಸಾಹಿತ್ಯ ಸ್ಪರ್ಧೆಯಲ್ಲಿ ಅರಂತೋಡು ನುಸ್ರತುಲ್ ಇಸ್ಲಾಂ ಮದರಸ ವಿದ್ಯಾರ್ಥಿಗಳಾದ. ಅರಂತೋಡು ಜುಮ್ಮಾ ಮಸೀದಿ ಖತಿಬರಾದ

ಮಹಮದ್ ಮುಝಮ್ಮಿಲ್

ಮಹಮ್ಮದ್ ಹಫೀಝ್
ಆಲ್ ಹಾಜ್ ಇಸಾಖ್ ಬಾಖವಿಯವರ ಪುತ್ರ ಮಹಮದ್ ಮುಝಮ್ಮಿಲ್ ಕುರ್ಆನ್ ಪಠಣದಲ್ಲಿ ಪ್ರಥಮ ಹಾಗೂ ಹಾಜಿ ಹಕೀಂ ರವರ ಪುತ್ರ ಮಹಮ್ಮದ್ ಹಫೀಝ್ ಅರೇಬಿಕ್ ಬರವಣಿಗೆಯಲ್ಲಿ ಪ್ರಥಮ ಸ್ಥಾನ ಪಡೆದು ಎಪ್ರಿಲ್ 27ಮತ್ತು 28 ರಂದು ಮುಂಬೈ ಬಿವಂಡಿ ಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆ ಯಾಗಿರುತ್ತರೆ .ವಿದ್ಯಾರ್ಥಿಗಳ ಸಾಧನೆಗೆ ಅರಂತೋಡು ಜಮಾ ಆತ್ ಕಮಿಟಿ ಅಭಿನಂದನೆ ಸಲ್ಲಿಸಿರುತ್ತಾರೆ.