ಸುಳ್ಯ:ಸುಳ್ಯದ ಅತೀ ದೊಡ್ಡ ಮೊಬೈಲ್ ಶೋರೂಮ್ ಹಾಗೂ ಡಿಜಿಟಲ್ ಶೋರೂಮ್ ಆಗಿರುವ ‘ಮೊಬೈಲ್ ಗ್ಯಾರೇಜ್’ ಮೊಬೈಲ್ ಮಳಿಗೆಯಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಆಕರ್ಷಕ ಆಫರ್ಗಳನ್ನು ನೀಡುತಿದೆ. ವರ್ಷ ಪೂರ್ತಿ ಗ್ರಾಹಕರಿಗೆ ಬಹುಮಾನಗಳು, ಉಡುಗೊರೆಗಳನ್ನು ನೀಡುವ ಮೊಬೈಲ್ ಗ್ಯಾರೇಜ್ ಹಬ್ಬಗಳ ಮತ್ತು ವಿಶೇಷ ಸಂದರ್ಭಗಳಲ್ಲಿ
ಹಲವು ವೈಶಿಷ್ಟ್ಯತೆಗಳ ಮೂಲಕ ಗಮನ ಸೆಳೆದು ಗ್ರಾಹಕರನ್ನು
ಸೂಜಿಗಲ್ಲಿನಂತೆ ಸೆಳೆಯುತ್ತದೆ.ಇದೀಗ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಮತ್ತಷ್ಟು ಆಕರ್ಷಕ ಆಫರ್, ದರ ಕಡಿತ ಮಾರಾಟ ಆರಂಭಗೊಂಡಿದೆ.ಸಂಸ್ಥೆಯಲ್ಲಿ ಕ್ರಿಸ್ಮಸ್ ನ್ಯೂಇಯರ್ ಭರ್ಜರಿ ಮಾರಾಟ ನಡೆಯುತಿದೆ. ಜೊತೆಗೆ ಹಬ್ಬಗಳ ಸಂಭ್ರಮ ಹೆಚ್ಚಿಸಲು ದರ ಕಡಿತ ಮಾರಾಟ, ಕೂಪನ್ ನೀಡಲಾಗುತ್ತಿದ್ದು ಡ್ರಾ ಮೂಲಕ ಆಕರ್ಷಕ iPhone ನಿಮ್ಮದಾಗಿಸುವ ಅವಕಾಶ ಇದೆ. ಈ ಮೂಲಕ ಪ್ರತಿ ಸ್ಮಾರ್ಟ್ ಫೋನ್, ಲ್ಯಾಪ್ಟಾಪ್ ಹಾಗೂ ಸ್ಮಾರ್ಟ್ ಟಿವಿ ಖರೀದಿಗೆ ಆಕರ್ಷಕ ಬಹುಮಾನಗಳನ್ನು ಖಚಿತಪಡಿಸಯತ್ತದೆ.
ಕ್ರಿಸ್ಮಸ್ ಹಬ್ಬ ಹಾಗೂ ನ್ಯೂ ಇಯರ್ ಪ್ರಯುಕ್ತ ಆಕರ್ಷಕ ದರ ಕಡಿತ ಆಫರ್ಗಳನ್ನು ನೀಡಲಾಗುತಿದೆ. ಪ್ರತಿ 100 ರೂ ಮೇಲ್ಪಟ್ಟ ಖರೀದಿಗೆ ಉಚಿತ ಲಕ್ಕಿ ಕೂಪನ್ ನೀಡಲಾಗುತ್ತದೆ. ಡ್ರಾ ವಿಜೇತರಿಗೆ ಲೇಟೆಸ್ಟ್ ಎಡಿಷನ್ ಐಫೋನ್ ಬಹುಮಾನವಾಗಿ ನೀಡಲಾಗುತ್ತದೆ.
ಮೆಗಾ ಇಎಂಐ ಫೆಸ್ಟ್, ಆಕರ್ಷಕ ಎಕ್ಸೇಂಜ್ ಆಫರ್, ಪ್ರತಿ ಖರೀದಿಗೆ ಬಹುಮಾನಗಳು ನೀಡುವುದರ ಜೊತೆಗೆ ಅಸ್ಸೆಸರಿಗಳಿಗೆ ಶೇ.60 ಕಡಿತ ಮಾಡಲಾಗುತ್ತದೆ.

ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಎಲ್ಇಡಿ ಟಿವಿಗಳು ಸುಲಭ ಕಂತುಗಳಲ್ಲಿ ಲಭ್ಯವಿದೆ. ಅತೀ ಕಡಿಮೆ ದಾಖಲೆಯೊಂದಿಗೆ ಸುಲಭ ಕಂತುಗಳಲ್ಲಿ ಕನಸಿನ ಸ್ಮಾರ್ಟ್ ಫೋನ್, ಟಿವಿ, ಲ್ಯಾಪ್ಟಾಪ್ ನಿಮ್ಮದಾಗಿಸಲು ಲೋನ್ ಪಡೆಯುವ ಅವಕಾಶವೂ ಇದೆ. ಕಿಲೋಮೀಟರ್ಗಳ ನಿರ್ಬಂಧ ಇಲ್ಲದೆ 0% ಬಡ್ಡಿ ದರದಲ್ಲಿ 24 ತಿಂಗಳ ತನಕ ಇಎಂಐ ಸೌಲಭ್ಯ ಲಭ್ಯವಿದೆ.
ಮೆಗಾ ಎಕ್ಸೇಂಜ್ ಆಫರ್ ಚಾಲ್ತಿಯಲ್ಲಿದ್ದು ಹಳೆಯ ಮೊಬೈಲ್ಗೆ ಬದಲಾಗಿ ಹೊಸ ಸ್ಮಾರ್ಟ್ ಫೋನ್ ಪಡೆಯಬಹುದು. ಸುಲಭವಾಗಿ ಹಳೆಯ ಮೊಬೈಲ್ಗಳನ್ನು ಹೊಸ ಮೊಬೈಲ್ ಫೋನ್ಗಳೊಂದಿಗೆ ಬದಲಾಯಿಸಬಹುದು. ಎಂದು ಮೊಬೈಲ್ ಗ್ಯಾರೇಜ್ನ ಮಾಲಕರು ತಿಳಿಸಿದ್ದಾರೆ.
ಸುಳ್ಯದ ಮುಖ್ಯ ರಸ್ತೆಯಲ್ಲಿ ಬಾಳೆಮಕ್ಕಿ ಕಟ್ಟಡದಲ್ಲಿ ಕಾರ್ಯಾಚರಿಸುವ ಮೊಬೈಲ್ ಗ್ಯಾರೇಜ್ ಮಳಿಗೆಯಲ್ಲಿ ಎಲ್ಲಾ ಕಂಪೆನಿಯ ಸ್ಮಾರ್ಟ್ ಫೋನ್, ಮೊಬೈಲ್ ಎಸ್ಸೆಸರೀಸ್ಗಳ ಮತ್ತು ಸ್ಮಾರ್ಟ್ ವಾಚ್ ಖರೀದಿಗೆ ರಿಯಾಯಿತಿ ದರ ಲಭ್ಯವಿದೆ.

ಡಿಜಿಟಲ್ ಶೋರೂಮ್:
ಇತ್ತೀಚಿಗೆ ಅತ್ಯಾಕರ್ಷವಾಗಿ ನವೀಕರಣಗೊಂಡು ಡಿಜಿಟಲ್ ಶೋರೂಮ್ ಆಗಿ ಮಾರ್ಪಾಡಾಗಿರುವ ಮೊಬೈಲ್ ಗ್ಯಾರೇಜ್ನಲ್ಲಿ
‘ಆಲ್ ಬ್ರಾಂಡ್ಸ್ ಅಂಡರ್ ವನ್ ರೂಫ್’ ಎಂಬ ಸಂಸ್ಥೆಯ ಟ್ಯಾಗ್ ಲೈನ್ ಹೇಳುವಂತೆ ಎಲ್ಲಾ ಕಂಪೆನಿಗಳ ಬ್ರಾಂಡೆಡ್ ಮತ್ತು ಲೇಟೆಸ್ಟ್ ಎಡಿಷನ್
ಮೊಬೈಲ್ ಫೋನ್ಗಳ ಅತ್ಯಾಕರ್ಷಕ ಸಂಗ್ರಹ ಇಲ್ಲಿ ಲಭ್ಯವಿದೆ. ಐಫೋನ್, ಸ್ಯಾಮ್ಸಂಗ್, ನೋಕಿಯಾ, ವನ್ ಪ್ಲಸ್, ಒಪ್ಪೊ, ವಿವೋ, ರಿಯಲ್ ಮಿ, ಎಂಐ ಹೀಗೆ ಎಲ್ಲಾ ಕಂಪೆನಿಗಳ ಮೊಬೈಲ್ ಫೋನ್ಗಳು ಇಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ಐಫೋನ್ ಸೇರಿ ಎಲ್ಲಾ ಮೊಬೈಲ್ ಫೋನ್ಗಳ ಸರ್ವೀಸ್ ಮತ್ತು ರಿಪೇರಿ ಅತೀ ಕನಿಷ್ಠ ದರದಲ್ಲಿ ಮಾಡಿಕೊಡಲಾಗುತ್ತದೆ.
ಮತ್ತೆ ತಡವೇಕೆ..
ನಿಮ್ಮ ಕನಸಿನ ಸ್ಮಾರ್ಟ್ ಫೋನ್, ಸ್ಮಾರ್ಟ್ ಟಿವಿ, ಲ್ಯಾಪ್ಟಾಪ್ ಖರೀದಿಸಲು
ಹಾಗೂ ಆಕರ್ಷಕ ಬಹುಮಾನಗಳನ್ನು ಪಡೆಯಲು ಇಂದೇ ಭೇಟಿ ಕೊಡಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:8105100465
















