ಚಿತ್ರಗಳು:ಅನಿಲ್ ಹೆಚ್. ಟಿ.
ಮಳೆ ನಿಂತು ಹೋದ ಮೇಲೆ ಮಡಿಕೇರಿಯಲ್ಲಿ
ಕೆಂಪಾದವೋ.. ಎಲ್ಲಾ ಕೆಂಪಾದವೋ.. ಎಲ್ಲಾ ತಂಪಾದವೋ..
ಇಂದು ಸಂಜೆ ಕೊಡಗಿನ ಮಡಿಕೇರಿಯಲ್ಲಿ ಮಳೆಯಾಗಿದೆ. ಮಳೆ ಸುರಿದ

ಕಾರಣ ಬಿಸಿಲ ಝಳಕ್ಕೆ ಕಾದಿದ್ದ, ಏರಿದ್ದ ಉಷ್ಣಾಂಶದಲ್ಲಿ ಬೆಂದಿದ್ದ ಮಡಿಕೇರಿ ನಗರ ತಂಪಾಯಿತು.. ಬಳಿಕ ಮಡಿಕೇರಿಯ ಬಾನು ಕೆಂಪಾಯಿತು.. ಮಡಿಕೇರಿಯ ಕೆಂಪು ಆಕಾಶವನ್ನು ಆಕರ್ಷಕವಾಗಿ ಪತ್ರಕರ್ತ ಅನಿಲ್ ಹೆಚ್. ಟಿ. ಅವರ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.












