ಕಲ್ಲಪಳ್ಳಿ: ಕಾಸರಗೋಡು ಲೋಕಸಭಾ ಕ್ಷೇತ್ರಕ್ಕೆ ಒಳಪಟ್ಟ ಗಡಿ ಪ್ರದೇಶ ಕಲ್ಲಪಳ್ಳಿ ಯಲ್ಲಿ ಶೇ.85.24 ಮತದಾನ ದಾಖಲಾಗಿದೆ.1091 ಮತದಾರರಲ್ಲಿ 930 ಮಂದಿ ಮತದಾನ ಮಾಡಿದ್ದಾರೆ. 574 ಪುರುಷ ಮತದಾರರಲ್ಲಿ 472 ಹಾಗೂ 517 ಮಹಿಳಾ ಮತದಾರರಲ್ಲಿ 458 ಮತದಾರರು ಮತ ಚಲಾಯಿಸಿದ್ದಾರೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post