ಕಲ್ಲಪಳ್ಳಿ:ಪ್ರೀತಿ ಕಲಾ ಮತ್ತು ಕ್ರೀಡಾ ಸಂಘ ಕಲ್ಲಪ್ಪಳ್ಳಿ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. ಸಂಘದ ಅಧ್ಯಕ್ಷರಾದ ಮಹೇಶ ಗರುಗುಂಜ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪನತ್ತಡಿ ಪಂಚಾಯತ್ ಸದಸ್ಯರಾದ ರಾಧಾಕೃಷ್ಣ ಗೌಡ, ಪರಪ್ಪ ಬ್ಲಾಕ್ ಸದಸ್ಯರಾದ ಅರುಣ್ ರಂಗತಮಲೆ ಸಂಘದ ಸದಸ್ಯರಾದ ವಸಂತ ಎಂ.ಎಂ. ಗುಡ್ಡಪ್ಪ ಎ. ಬಾಬಣ್ಣ ಎಂ.ಟಿ. ಇತರ ಸದಸ್ಯರುಗಳು ಹಾಜರಿದ್ದರು
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post